ಬೆಂಗಳೂರಿನಲ್ಲಿ ಗುರುವಾರ ಪ್ರೆಶರ್ಸ್‌ಗಳಿಗೆ ಉದ್ಯೋಗ ಮೇಳ

ಬೆಂಗಳೂರು, ಮೇ 21 : ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇಲ್ಲೊಂದು ಸುವರ್ಣಾವಕಾಶ. ಕೆಎಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆ ಗುರುವಾರ ಬೆಳಿಗ್ಗೆ 8.30ರಿಂದ ಸಂಜೆ 4.30ರವರೆಗೆ ಉದ್ಯೋಗ ಮೇಳ ನಡೆಸುತ್ತಿದೆ.

ಇಂಜಿನಿಯರಿಂಗ್, ಡಿಪ್ಲೋಮಾ, ಬಿಟೆಕ್, ಸ್ನಾತಕೋತ್ತರ ಅಥವಾ ಪಿಯುಸಿಯನ್ನೇ ಮಾಡಿರಬಹುದು ಎಲ್ಲರಿಗೂ ಉದ್ಯೋಗ ಪಡೆಯುವ ಅವಕಾಶ. ಇದೀಗ ತಾನೆ ಪದವಿ ಪಡೆದವರಿರಬಹುದು ಅಥವಾ 3 ವರ್ಷದವರೆಗೆ ಕೆಲಸದ ಅನುಭವ ಗಳಿಸಿದವರೇ ಇರಬಹುದು ಎಲ್ಲರೂ ಅರ್ಜಿ ಸಲ್ಲಿಸಬಹುದು.

ಅವರವರ ಶಿಕ್ಷಣ, ನೈಪುಣ್ಯತೆ, ಅನುಭವಕ್ಕೆ ತಕ್ಕಂತೆ 11ರಿಂದ 25 ಸಾವಿರ ರು.ವರೆಗೆ ಸಂಬಳ ಸಿಗುವ ಕೆಲಸಗಳು ಲಭ್ಯವಿವೆ. ಉದ್ಯೋಗಾರ್ಥಿಗಳು 8ರಿಂದ 10 ಬಯೋಡೇಟಾವನ್ನು ತರಬೇಕಾಗಿ ಮತ್ತು ಇತರ ಸ್ನೇಹಿತರಿಗೂ ತಿಳಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ. [ಇನ್ನಷ್ಟು ಉದ್ಯೋಗಗಳಿಗೆ ಇಲ್ಲಿ ಕ್ಲಿಕ್ಕಿಸಿ]

Job mela for freshers in Bengaluru by KS School of Engineering and Management

ಉದ್ಯೋಗ ಮೇಳದ ವಿವರಗಳು ಹೀಗಿವೆ

ದಿನಾಂಕ : ಗುರುವಾರ (21ನೇ ಮೇ 2015).

ವಾಕಿನ್ ಸಮಯ : 8.30AM to 4.30PM.

ಸ್ಥಳ ಮತ್ತು ಸಂಪರ್ಕ :

ಕೆ ಎಸ್ (ಕಮ್ಮವಾರಿ ಸಂಘ) ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್

15, ಮಲ್ಲಸಂದ್ರ, ಕನಕಪುರ ರಸ್ತೆ
ಬೆಂಗಳೂರು - 560062
KSIT ಕಾಲೇಜಿನ ಬಳಿ

ವೆಬ್ ವಿಳಾಸ : www.kssem.edu.in/

ಸಂಪರ್ಕ : 91-9739179802 / 91-9916208215

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+