"ಐಟಿ ನಗರದಲ್ಲಿ ಬದುಕುವುದು ಇಷ್ಟು ದುಬಾರಿ? ‘ಪ್ರಾಹಾ’ ಪೋಸ್ಟ್ ವೈರಲ್"
ಬೆಂಗಳೂರು: ಉದ್ಯೋಗದ ಹಬ್ ಎಂದೇ ಕರೆಯಲ್ಪಡುವ ಸಿಲಿಕಾನ್ ಸಿಟಿ ಬೆಂಗಳೂರು, ಹೊಸದಾಗಿ ಬರುವವರಿಗೆ ಜೀವನ ಖರ್ಚು,ವೆಚ್ಚದ ವಿಚಾರದಲ್ಲಿ ಶಾಕ್ ನೀಡುತ್ತಿರುವುದು ಇದೇನು ಹೊಸದಲ್ಲಾ. ಇತ್ತೀಚಿಗಷ್ಟೆ 'ಪ್ರಾಹಾ' ಎಂಬುವರು ತಮ್ಮ ಸಾಮಾಜಿಕ ಜಾಲತಣ 'X' (ಟ್ವಿಟ್ಟರ್) ನಲ್ಲಿ ಹಂಚಿಕೊಂಡಿರುವ ತಮ್ಮ ಮೊದಲ ವಾರದ ಖರ್ಚಿನ ವಿವರ ಈಗ ನೆಟ್ಟಿಗರ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ.
ಮೊದಲ ವಾರದಲ್ಲೇ ಸಾವಿರಾರು ರೊಪಾಯಿ ಖರ್ಚು
ಬೆಂಗಳೂರಿಗೆ ಬಂದ ಮೊದಲ ವಾರದಲ್ಲೆ ಪ್ರಾಹ ಅವರು ಮಾಡಿರುವ ಖರ್ಚು ಕೇಳಿದರೆ ಸಾಮಾನ್ಯ ಮತ್ತು ಮಧ್ಯಮ ವರ್ಗದವರು ಹುಬ್ಬೆರಿಸುವಂತಿದೆ. ಅವರ ಬರೆದುಕೊಂಡಿರುವ ಪೋಸ್ಟನ ಮಹಿತಿ ಇಲ್ಲಿದೆ.
ಬಾಡಿಗೆ: ಮೊದಲ ವಾರದಲ್ಲೇ ಸುಮಾರು 80000 ರೊ. ಬಾಡಿಗೆಗೆ ಖರ್ಚಾಗಿದೆ.
ಆಹಾರ: ಊಟ ಮತ್ತು ತಿಂಡಿಗಾಗಿ ಬರೋಬ್ಬರಿ 12000 ರೊ. ಖರ್ಚಾಗಿದೆ.
ಬೆಂಗಳೂರು ಜೀವನ: ಬೆಂಗಳೂರಿನ ಜೀವನ ಮಾತ್ರ ದುಬಾರಿ ಅಲ್ಲ ನಾನು ಖರ್ಚು ಮಾಡುವ ರೀತಿಯು ಅತೀರೇಕದಲ್ಲಿದೆ ಎಂದು ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನ ಏರಿಯಾಗಳ ಆಯ್ಕೆ
ಸಿಲಿಕಾನ್ ಸಿಟಿಯ ಏರಿಯಾಗಳ ಆಯ್ಕೆ ತುಂಬಾ ಮುಖ್ಯವಾಗಿದೆ, ಪ್ರಾಹ ನಗರದ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಬಡಾವಣೆಗಳನ್ನು ಸುತ್ತಾಡಿದ ನಂತರ ಅಂತಿಮವಾಗಿ ಎಚ್ಎಸ್ಆರ್ ಲೇಔಟ್ ಅನ್ನು ವಾಸಕ್ಕೆ ಆಯ್ಕೆ ಮಾಡಿಕೊಂಡ್ಡಿದ್ದಾರೆ. ಅಲ್ಲಿನ ಸಂಪೊರ್ಣ ಮತ್ತು ಸುಸಜ್ಜಿತ ಮನೆಗಳು(ಫ್ಲಾಟ್) ಮತ್ತು ಅಗತ್ಯ ವಸ್ತುಗಳನ್ನು ಕಾಲ್ನಡಿಗೆಯ ದೊರದಲ್ಲೇ ಸಿಗುವುದರಿಂದ ಅವರಿಗೆ ಈ ಪ್ರದೇಶ ಇಷ್ಟವಾಗಿದೆ.
ಸಿಲಿಕಾನ್ ಸಿಟಿಯು ಕೆಲಸ ಮಾಡಲು ಅದ್ಬುತವಾದ ನಗರ. ಇಲ್ಲಿನ ಜನರ ಕೆಲಸದ ಶ್ರದ್ದೆ ಮತ್ತು ನಗರದ ಸದಾ ಚಟುವಟಿಕೆ ಕೂಡಿರುವ ವಾತವರಣ ನನ್ನ ನಿರೀಕ್ಷೆಗೊ ಮೀರಿದೆ ಎಂದು ಅವರು ನಗರದ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ನೆಟ್ಟಿರಿಂದ ಮಿಶ್ರ ಪ್ರತಿಕ್ರಿಯೆ
ಪ್ರಾಹಾ ಅವರ ಈ ಪೋಸ್ಟಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಕಾಮೆಂಟಿಗಳು ಹರಿದುಬರುತ್ತಿವೆ.ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
* ಒಬ್ಬ ಸಾಮಾಜಿಕ ಬಳಕೆದಾರರು ಎಚ್ಎಸ್ಆರ್ ಲೇಔಟ್ ತುಂಬಾ ಕಾಸ್ಟ್ಲಿ ಏರಿಯಾ ಆಗಿದೆ, ನಿವು ಬೊಮ್ಮನಹಳ್ಳಿ ಅಥವಾ ಜಿಬಿ ಪಾಳ್ಯದಂತಹ ಜಾಗ ನೋಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ.
* ಹೆಚ್ಚುತ್ತಿರುವ ಬೆಲೆ: ಬೆಂಗಳೂರಿನಲ್ಲಿ ಬಾಡಿಗೆ ಮತ್ತು ದಿನಸಿ ಬೆಲೆಗಳು ಜಾಸ್ತಿ ಇರುವುದರಿಂದ ಪ್ರತಿ ತಿಂಗಳು ವೆಚ್ಚ ಹೆಚ್ಚುತ್ತಲೇ ಇದೆ ಮತ್ತೂಬ್ಬರು ಸಲಹೆ ನಿಡಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಜೀವನ ಖರ್ಚು ವೆಚ್ಚಿನ ಬಗ್ಗೆ ಈ ಪೋಸ್ಟ್ ಮತ್ತೊಮ್ಮೆ ಸಾರ್ವಜನಿಕರಲ್ಲಿ ಚರ್ಚಗೆ ಕಾರಣವಾಗಿದೆ.
ಪ್ರಾಹ ಸಾಮಾಜಿಕ ಜಾಲತಾಣದ ಪೋಸ್ಟ ಇಲ್ಲಿದೆ.
1 Week completed in Bengaluru,
— Praha (@Praha37v) February 17, 2026
Spent ₹18k+ in rent and ₹12k+ in food.
- City life is not cheap, and I don’t have good spending habits too.
Explored Indiranagar, HSR, Electronic City.
- Gonna stay in HSR, got a good fully furnished flat and everything available in walkable…
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications