• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಲ್ಮೆಟ್ ಬೈಕ್‌ನಲ್ಲಿದ್ದರೆ ಸಾಲದು ತಲೆಗೆ ಹಾಕ್ಕೊಳ್ಳಿ ಸಾರ್

|
Google Oneindia Kannada News

ಬೆಂಗಳೂರು, ಜನವರಿ 18: ಹೆಲ್ಮೆಟ್ ಕೊಳ್ಳುವುದು ದಂಡದಿಂದ ತಪ್ಪಿಸಿಕೊಳ್ಳಲಿಕ್ಕೋ ಅಥವಾ ನಿಮ್ಮ ತಲೆಯನ್ನು ಉಳಿಸಿಕೊಳ್ಳಲಿಕ್ಕೋ ಎನ್ನುವುದನ್ನು ಮೊದಲು ಆಲೋಚಿಸುವ ಅಗತ್ಯವಿದೆ.

ಮೊದಲು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವವರಲ್ಲಿ ಜಾಗೃತಿ ಮೂಡಿಸಲು ಯಮ ಬರುತ್ತಿದ್ದ, ಇದೀಗ ಗಾಡಿಯಲ್ಲಿ ಹೆಲ್ಮೆಟ್ ಇದ್ದರೂ ಧರಿಸಿದ ಸವಾರರಲ್ಲಿ ಜಾಗೃತಿ ಮೂಡಿಸಲು ಗಣೇಶ ಬಂದಿದ್ದಾನೆ.

ಇನ್ಮುಂದೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದರೂ ಕ್ರಮಇನ್ಮುಂದೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದರೂ ಕ್ರಮ

ಬೆಂಗಳೂರು ಟ್ರಾಫಿಕ್ ಪೊಲೀಸರು ವಿನೂತನ ಅಭಿಯಾನಕ್ಕೆ ಕೈಹಾಕಿದ್ದಾರೆ.ಹೆಲ್ಮೆಟ್ ಇದ್ದರೂ ಧರಿಸದೆ ಸೀಟ್‌ಗೆ ಕಟ್ಟಿಕೊಂಡು ಬೈಕ್ ಚಲಾಯಿಸುತ್ತಿದ್ದ ಸವಾರನಿಗೆ ಬಾಷ್ಯಂ ವೃತ್ತದಲ್ಲಿ ಗುಲಾಬಿ ಹೂ ಹಾಗೂ ಚಾಕೊಲೇಟ್ ಕೊಟ್ಟು ಸಂಚಾರ ನಿಯಮಗಳು ಮಹತ್ವ ತಿಳಿಸಿದ ರಾಜಾಜಿನಗರ ಸಂಚಾರ ಪೊಲೀಸರು. ತಲೆಯ ರಕ್ಷಣೆಗೆ ಗಣೇಶನೂ ಹೆಲ್ಮೆಟ್ ಧರಿಸಿದ್ದು ನೀವೂ ಹೆಲ್ಮೆಟ್ ಧರಿಸಿ ಎಂಬ ಸಂದೇಶವನ್ನು ಸಾರಿದ್ದಾರೆ.

ಎರೆಡು ವರ್ಷಗಳ ಹಿಂದೆ ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಬರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ, ನನ್ನ ಜತೆ ಬರ್ತೀರಾ ಅಂತ ವಾರ್ನಿಂಗ್‌ ಕೊಡ್ತಾನೆ, ಒಂದು ಹೆಲ್ಮೆಟ್‌ ಧರಿಸದಿದ್ದರೆ ಏನೆಲ್ಲಾ ಅನಾಹುತವಾಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಯಮನ ಕಾನ್ಸೆಪ್ಟ್‌ ಇಟ್ಟುಕೊಂಡು ನಗರಾದ್ಯಂತ ಜಾಗೃತಿ ಮೂಡಿಸಲಾಗಿತ್ತು.

English summary
Helmet is not a thing to hang on your bik, let it hang on your head while riding and do its duty. Traffic Police New Campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X