ಬೆಂಗಳೂರು: ಹಂದಿ ಜ್ವರ ಔಷಧ ಲಭ್ಯವಿರುವ ಆಸ್ಪತ್ರೆ ಪಟ್ಟಿ
ಬೆಂಗಳೂರು, ಫೆ. 9 : ರಾಜ್ಯ ಸೇರಿದಂತೆ ನಗರದ ಜನರನ್ನು ಮಹಾಮಾರಿ ಹಂದಿ ಜ್ವರ ಬಾಧಿಸಿತೊಡಗಿದೆ. ಎಚ್ 1 ಎನ್ 1 ಸೋಂಕಿಗೆ ಬೆಂಗಳೂರಲ್ಲಿ 7 ಜನ ಬಲಿಯಾಗಿದ್ದಾರೆ.
ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಬೆಂಗಳೂರಿನ ಅನೇಕ ಆಸ್ಪತ್ರೆಗಳಲ್ಲಿ ಹಂದಿ ಜ್ವರಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು ಅವುಗಳ ಪಟ್ಟಿ ಇಲ್ಲಿದೆ.[ಎಚ್1ಎನ್ 1 ಲಕ್ಷಣಗಳೇನು? ಮುಚ್ಚರಿಕೆ ವಿಧಾನಗಳೆನು?]

ಖಾಸಗಿ ಆಸ್ಪತ್ರೆಗಳು
* ಮಲ್ಯ ಆಸ್ಪತ್ರೆ
ವಿಠಲ್ ಮಲ್ಯ ರಸ್ತೆ, ಬೆಂಗಳೂರು
+91-80 22277979, ಮತ್ತು +91-80-22242325
* ವೈದೇಹಿ ಆಸ್ಪತ್ರೆ
#82, ಕೆ.ಆರ್.ಪುರಂ ಹೋಬಳಿ, ವೈಟ್ ಫೀಲ್ಡ್, ಬೆಂಗಳೂರು
ದೂರವಾಣಿ: +91-80-28413381/82/83
* ಅಂಬೇಡ್ಕರ್ ಮೆಡಿಕಲ್ ವೈದ್ಯಕೀಯ ಸಂಸ್ಥೆ
ಕಾಡುಗೊಂಡನಹಳ್ಳಿ, ಬೆಂಗಳೂರು
ದೂರವಾಣಿ: +91-80-25463442
* ಸೆಂಟ್ ಜಾನ್ಸ್ ಆಸ್ಪತ್ರೆ
ಸರ್ಜಾಪುರ ಮುಖ್ಯ ರಸ್ತೆ, ಬೆಂಗಳೂರು
ದೂರವಾಣಿ: +91-80-25532037
* ಮಣಿಪಾಲ್ ಆಸ್ಪತ್ರೆ
ವಿಮಾನ ನಿಲ್ದಾಣ ರಸ್ತೆ
ದೂರವಾಣಿ: 91-80-2502 4444 +91-80 2502 3344
* ಮಣಿಪಾಲ್ ಸ್ಪೆಷಾಲಿಟಿ ಆಸ್ಪತ್ರೆ
ರಾಜರಾಜೇಶ್ವರಿ ನಗರ, ಬೆಂಗಳೂರು
ದೂರವಾಣಿ 080-28608888
* ಮಲ್ಲಿಗೆ ನರ್ಸಿಂಗ್ ಹೋಂ
ಮರಿಯಪ್ಪ ರಸ್ತೆ, ಸಿದ್ದಾಪುರ, ಜಯನಗರ
ದೂರವಾಣಿ: +91-80-26565678
* ಲೇಕ್ ಸೈಡ್ ಮೆಡಿಕಲ್ ಸೆಂಟರ್ ಆಂಡ್ ಹಾಸ್ಪಿಟಲ್
ಉಲ್ಸೂರ್, ದೂರವಾಣಿ: +91-80-5360823
* ಮಲ್ಲಿಗೆ ಮೆಡಿಕಲ್ ಸೆಂಟರ್
ಕ್ರೆಸೆಂಟ್ ರಸ್ತೆ, ಶಿಶುವಾನಂದ ವೃತ್ತ
ದೂ: +91-80-22203333
* ಸೆಂಟ್ ಮಾರ್ಥಾಸ್ ಆಸ್ಪತ್ರೆ
ನೃಪತುಂಗ ರಸ್ತೆ, ಬೆಂಗಳೂರು
ದೂರವಾಣಿ: +91-80-22275081
* ಪೋರ್ಟಿಸ್ ಆರ್ ಎಂ ಆಸ್ಪತ್ರೆ
ಸಂಪಂಗಿರಾಮ ನಗರ
ದೂರವಾಣಿ: +91-80 40200000
* ಪ್ರಿಸ್ಟೈನ್ ಆಸ್ಪತ್ರೆ
ವೆಸ್ಟ್ ಆಫ್ ಕಾರ್ಡ್ ರಸ್ತೆ
ದೂರವಾಣಿ: +91-80-51354444
* ಕೊಲಂಬಿಯಾ ಏಷ್ಯಾ ಆಸ್ಪತ್ರೆ
ಯಲಹಂಕ ಮತ್ತು ಹೆಬ್ಬಾಳ
+91-80 41791000
* ಕೊಲಂಬಿಯಾ ಏಷ್ಯಾ
ಯಶವಂತಪುರ
[email protected]
ದೂರವಾಣಿ: 39898969
* ಎಂಎಸ್ ರಾಮಯ್ಯ ಆಸ್ಪತ್ರೆ
ಬಿಇಎಲ್ ರಸ್ತೆ
ದೂರವಾಣಿ: +91-99001 70372
* ಸಿಟಿ ಹಾಸ್ಪಿಟಲ್
ರಾಜಾಜಿನಗರ
ದೂ: +91-80 23131777
* ಅಪೋಲೋ ಆಸ್ಪತ್ರೆ
154/11 ಐಐಎಂ ಎದುರು, ಬನ್ನೆರುಘಟ್ಟ ರಸ್ತೆ
ದೂ: 080-26304361, 41463151
* ಶೇಫಿಯಾ ಆಸ್ಪತ್ರೆ
ಕ್ವೀನ್ಸ್ ರಸ್ತೆ ಬೆಂಗಳೂರು
* ಬೆಂಗಳೂರು ಬಾಪಿಸ್ಟ್ ಆಸ್ಪತ್ರೆ
ಬಳ್ಳಾರಿ ರಸ್ತೆ, ಹೆಬ್ಬಾಳ
[email protected]
ದೂ: 9448496617, 23330321-24
* ಬೆಂಗಳೂರು ಆಸ್ಪತ್ರೆ
#202, ಆರ್ ವಿ ರಸ್ತೆ ಬೆಂಗಳೂರು
[email protected]
* ಬೆಂಗಳೂರು ಗ್ರಂಥಿಶಾಸ್ತ್ರ ಸಂಸ್ಥೆ
ಎಚ್ ಸಿಜಿ ಟವರ್
[email protected]
9900595304
* ಬಿಜಿಎಸ್ ಆಸ್ಪತ್ರೆ
ಉತ್ತರಹಳ್ಳಿ ರಸ್ತೆ, ಕೆಂಗೇರಿ
080-26255555
* ಕೆ ಆರ್ ಆಸ್ಪತ್ರೆ, ಹನುಮಂತನಗರ
ಮೆಡಿಸ್ಕೋಪ್ ಆಸ್ಪತ್ರೆ
ಪಿಲ್ಲಣ್ಣ ಗಾರ್ಡನ್
080 25472757
* ಮೆರಿಡಿಯನ್ ಮೆಡಿಕಲ್ ಸೆಂಟರ್
#14, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು
ಸ್ಟಾಂಡೇಜ್ ರಸ್ತೆ, ಪ್ರೇಜರ್ ಟೌನ್
40608000, 30
* ಎನ್ ಆರ್ ಆರ್ ಆಸ್ಪತ್ರೆ
# 3 , ಚಿಕ್ಕಬಾಣಾವರ ರೈಲು ನಿಲ್ದಾಣ
ಚಿಕ್ಕಸಂದ್ರ, ಹೆಸರಘಟ್ಟ ಮುಖ್ಯ ರಸ್ತೆ
28374115, 28374116
* ಪನೇಕ ಆಸ್ಪತ್ರೆ
ಬಸವೇಶ್ವರ ನಗರ
080 23191133
* ಪ್ರಾಣದೇವರು ಆಸ್ಪತ್ರೆ
#877, ಬಿ.ಐ.ರಸ್ತೆ, ಎಚ್ ಎಂಟಿ ಲೇಔಟ್, ಆರ್ ಟಿ ನಗರ
080-23330005
* ಸಾಗರ್ ಆಸ್ಪತ್ರೆ
ಕುಮಾರಸ್ವಾಮಿ ಲೇಔಟ್
080 26535700
* ಸಂಜೀವಿನಿ ಆಸ್ಪತ್ರೆ
760, 7ನೇ ಮುಖ್ಯ ರಸ್ತೆ, ಮಹಾಲಕ್ಷ್ಮೀ ಲೇಔಟ್
080 23499809
* ಸುಂದರ್ ಆಸ್ಪತ್ರೆ
ಹೆಣ್ಣೂರ್ ರಸ್ತೆ, ಲಿಂಗರಾಜಪುರ
080 25478586
* ಸುಗುಣ ಆಸ್ಪತ್ರೆ
ಡಾ. ರಾಜ್ ಕುಮಾರ್ ರಸ್ತೆ, 4ನೇ ಎನ್ ಬ್ಲಾಕ್, ರಾಜಾಜಿನಗರ
40194444 / 23327777
ಸರ್ಕಾರಿ ಆಸ್ಪತ್ರೆಗಳು
* ವಿಕ್ಟೋರಿಯಾ ಆಸ್ಪತ್ರೆ
ಕೋಟೆ ರಸ್ತೆ, ಕಲಾಸಿಪಾಳ್ಯ
+91-80-26703294
* ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ
ನಿಮಾನ್ಸ್ ಹತ್ತಿರ, ಹೊಂಬೇಗೌಡ ನಗರ
+91-80-26632634, 91-80-26631923, http://rgicd.com
* ಕೆಸಿ ಜನರಲ್ ಆಸ್ಪತ್ರೆ
ಮಲ್ಲೇಶ್ವರಂ
23344022
* ಯಲಹಂಕ ಜನರಲ್ ಆಸ್ಪತ್ರೆ
23341771
* ಇಂದಿರಾನಗರ ಜನರಲ್ ಆಸ್ಪತ್ರೆ
ಪರೀಕ್ಷಾ ಪ್ರಯೋಗಾಲಯ
ನಿಮಾನ್ಸ್, ಹೊಸೂರು ರಸ್ತೆ
26995000
-
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
ಮಾರ್ಚ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ











Click it and Unblock the Notifications