ಡಬ್ ಸ್ಮಾಶ್ ಗೆ ಟಾಂಗ್ ಕೊಡಲು ಬಂದ ಡುಬಾಕ್ ಸ್ಮಾಶ್

ಬೆಂಗಳೂರು, ಜು.03: ಡಬ್ ಸ್ಮಾಶ್ ಮೇನಿಯಾ ಎಲ್ಲೆಡೆ ಹಬ್ಬಿರುವ ಸಂದರ್ಭದಲ್ಲಿ ಫೇಸ್ ಬುಕ್ ನ ಜನಪ್ರಿಯ ಹಾಸ್ಯ ಪುಟ ಸಂಧೀಲ್ ಸಮಾರಾಧನೆಯ ಪ್ರತಿಭೆ ಜಯಂತ್ ಬೆಳ್ಳೂರು ಅವರು ಹೊಚ್ಚ ಹೊಸ ವಿಡಿಯೋ ಬಿಟ್ಟಿದ್ದಾರೆ.

ಜಯಂತ್ ದನಿಯಲ್ಲಿ ಎಂದಿನಂತೆ ಪ್ರತಿ ಮಿಮಿಕ್ರಿಯಲ್ಲೂ ಕಾಣಿಸಿಕೊಳ್ಳುವ ಕನ್ನಡದ ಮೇರು ನಟರಾದ ಡಾ. ರಾಜ್ ಕುಮಾರ್, ಶಂಕರ್ ನಾಗ್ ಮುಂತಾದವರ ಅನುಕರಣೆ ಮೂಡಿ ಬಂದಿದೆ.

ಎಲ್ಲರೂ ಡಬ್ ಸ್ಮಾಶ್ ಮೇನಿಯಾದಲ್ಲಿ ಸಿಲುಕಿರುವಾಗ 'ಡುಬಾಕ್ ಸ್ಮಾಶ್' ಏಕೆ ಎಂಬ ಪ್ರಶ್ನೆಗೆ ಉತ್ತರ ರೂಪವಾಗಿ ಸಂಧೀಲ್ ಸಮಾರಾಧನೆ ಸದಸ್ಯರು ಹೀಗೆ ಹೇಳುತ್ತಾರೆ:

DUBSMASH DUBSMASH DUBSMASH...ಎಲ್ಲಾ ಕಡೆ ಅದರದೆ ಹವಾ ಇತ್ತು...ಬಾಲಿವುಡ್ ಆಕ್ಟರ್‍ ಗಳಿಂದ ಇಲ್ಲಿನ ಫೇಸ್ಬುಕ್ ಸೂಪರ್ ಸ್ಟಾರ್ ಗಳ ತನಕ ಎಲ್ಲಾ ತಮ್ಮ ತಮ್ಮ ಕಲಾ ಪ್ರದರ್ಶನ ಮಾಡ್ಕೊಂಡಿದ್ದು ಮಾಡ್ಕಂಡಿದ್ದೆ...ಈಗ DUBSMASH ಗೆ ಟಾಂಗ್ ಕೊಡಲು ಬಂದಿದೆ...DUBAAKSMASH....

Jayanth P Bellur

"ಸಂಧೀಲ್" ಸ್ಟಾರ್ ಅಂತಾನೆ ಫೇಮಸ್ ಆಗ್ಬಹುದಾದ ನಮ್ಮ ಜಯಂತ್ ಪಿ ಬೆಳ್ಳೂರು ಅವರ ಅದ್ಭುತ ಪರಿಕಲ್ಪನೆಯಲ್ಲಿ ಮೂಡಿಬಂದಿದೆ DUBAAKSMASH ನ ಮೊದಲ ವೀಡಿಯೋದಲ್ಲಿ....ಅಣ್ಣಾವ್ರು , ಶಂಕರ್ನಾಗ್, ರವಿಚಂದ್ರನ್, ಶಿವಣ್ಣ, ಟೈಗರ್ ಪ್ರಭಾಕರ್, ಎನ್.ಎಸ್ ರಾವ್, ಧೀರೇಂದ್ರ ಗೋಪಾಲ್, ಸಾಯಿಕುಮಾರ್, ಹುಚ್ಚ್ ವೆಂಕಟ್ ಉಫ್...ಇನ್ನು ಏನೇನೋ ಇದೆ

ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಟರು ಒಟ್ಟಿಗೆ ಒಂದೇ ವಿಡಿಯೋದಲ್ಲಿ ಜಯಂತ ತಂದಿದ್ದಾರೆ..ನೋಡಿ ಮಜಾ ಮಾಡಿ... ಸಂಧೀಲ್ ಸಮಾರಾಧನೆ ಪುಟವನ್ನು ವೀಕ್ಷಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+