ಬೆಸ್ಕಾಂ 24/7 ಸಹಾಯವಾಣಿ ತಾತ್ಕಾಲಿಕವಾಗಿ ಸ್ಥಗಿತ

ಬೆಂಗಳೂರು, ಜುಲೈ 18: ಬೆಂಗಳೂರು ವಿದ್ಯತ್ ಕಂಪನಿಯ 24×7 ಸಹಾಯವಾಣಿ ವಿಭಾಗದಲ್ಲಿ ಏಂಟು ಮಂದಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ತಾತ್ಕಾಲಿಕವಾಗಿ ಕಾರ್ಯ ಸ್ಥಗಿತಗೊಳಿಸಲಾಗಿದೆ.

Recommended Video

      Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

      ಮುಂದಿನ 48 ಗಂಟೆಗಳ ಕಾಲ 1912 ಸಹಾಯವಾಣಿ ಕಚೇರಿ ಸೀಲ್‌ಡೌನ್ ಮಾಡಲಾಗಿದೆ. ಹೀಗಾಗಿ, 1912 ಸಹಾಯವಾಣಿ ಕಾರ್ಯ ನಿರ್ವಹಿಸುವುದಿಲ್ಲ. ಈ ನಂಬರ್‌ನಲ್ಲಿ ವಿದ್ಯುತ್ ಸಂಬಂಧಿತ ದೂರು ಸ್ವೀಕರಿಸುವುದಿಲ್ಲ.

      Eight BESCOM 24x7 helpline staff have tested positive for COVID19

      ಮುಂದಿನ 48 ಗಂಟೆಗಳ ಕಾಲ ವಿದ್ಯುತ್ ಸಂಬಂಧಿತ ದೂರುಗಳಿಗೆ ಸಾರ್ವಜನಿಕರು www.bescom.karnataka.gov.in ಜಾಲತಾಣ ಬಳಸಲು ಮನವಿ ಮಾಡಲಾಗಿದೆ.

      ಕೋವಿಡ್ ಆಸ್ಪತ್ರೆ ಪ್ರವೇಶ ನಿರಾಕರಣೆಗೆ ಸಂಬಂಧಿತ ಕುಂದು ಕೊರತೆಗಳಿಗೆ ವಾಟ್ಸಪ್ ಸಂಖ್ಯೆ 9480812450 ಅಥವಾ [email protected] ಗೆ ಮೇಲ್ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಿದೆ.

      ಈ ಕುರಿತು ಬೆವಿಕಂ ಗ್ರಾಹಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಧಿಕೃತವಾಗಿ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+