ಬೆಂಗಳೂರು: ಗಾಂಜಾ ಮತ್ತಿನಲ್ಲಿ ಯುವಕನ ಕೊಲೆ
ಬೆಂಗಳೂರು ಮಾರ್ಚ್ 13: ಗಾಂಜಾ ಮತ್ತಿನಲ್ಲಿದ್ದ ಪುಂಡರು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಸಾಯಿಸಿದ ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ.
ತಮಿಳು ನಾಡು ಮೂಲದ ರಾಜು (24) ಎಂಬುವವರೇ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಇಲ್ಲಿನ ಎಚ್ ಎಎಲ್ ಠಾಣಾ ವ್ಯಾಪ್ತಿಯ ಜ್ಯೋತಿ ನಗರ ಎಂಬಲ್ಲಿ ಘಟನೆ ನಡೆದಿದೆ.[ಬೆಂಗಳೂರು ಬಾರ್ ಪರಿಚಾರಕಿ ಮೇಲೆ ಅತ್ಯಾಚಾರ?]

ಗಾಂಜಾ ಸೇವಿಸಿದ್ದ ಕೆಲ ದುಷ್ಕರ್ಮಿಗಳು ಆ ಮತ್ತಿನಲ್ಲಿ ಯುವಕನನ್ನು ಸಾಯಿಸಿದ್ದಾರೆ ಎನ್ನಲಾಗುತ್ತಿದೆ.
ಎಚ್ ಎಎಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.[ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಪುಡಿ ರೌಡಿಗಳ ದಾಂಧಲೆ]












Click it and Unblock the Notifications