ಬೆಂಗಳೂರಲ್ಲಿ ನಾಯಿ, ಬೆಕ್ಕು ಕದ್ದು ತಿನ್ನುವ ಒಂದು ವಿಚಿತ್ರ ಗ್ಯಾಂಗ್‌

ಬೆಂಗಳೂರು, ಜು.21: ಬೆಂಗಳೂರಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ತಿನ್ನುವ ವಿಚಿತ್ರ ಮಂದಿ ಕಾಲಿಟ್ಟಿದ್ದು, ನಿಮ್ಮ ಮನೆಯ ನಾಯಿ, ಬೆಕ್ಕುಗಳನ್ನು ಹೊರಗಡೆ ಬಿಡುವಾಗ ಎಚ್ಚೆರದಿಂದಿರಿ.

ಬೆಕ್ಕನ್ನು ಕತ್ತರಿಸಿ ಸುಟ್ಟು ತಿನ್ನುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದು ವಿಜಯನಗರದ ಆದಿಚುಂಚನಗಿರಿ ಮಠದ ಸರ್ವೀಸ್‌ ರಸ್ತೆಯ ಬಳಿ ಕಂಡುಬಂದಿದೆ, ಕಳೆದ ಒಂದೆರೆಡು ತಿಂಗಳಿನಿಂದ ತಮಿಳುನಾಡು ಮೂಲದ ಗುಂಪೊಂದು ಅಲ್ಲಿ ಬೀಡು ಬಿಟ್ಟಿದೆ. ಅವರು ಕಲ್ಲು ಒಡೆಯುವುದು ಸೇರಿದಂತೆ ಇನ್ನಿತರೆ ಕೆಲಸಗಳನ್ನು ಮಾಡುವ ಗುಂಪಾಗಿದೆ.

ಬೆಕ್ಕುಗಳನ್ನು ಕದ್ದುತಂದು ಅದನ್ನು ಕಟ್‌ ಮಾಡಿ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು, ಸ್ಥಳೀಯರು ಬಂದು ಪ್ರಶ್ನೆ ಮಾಡಿದ್ದಕ್ಕೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಕ್ಕಳು, ಮಹಿಳೆಯರು, ಪುರುಷರು ಸೇರಿ ಸುಮಾರು 10 ಮಂದಿ ವಾಸಿಸುತ್ತಿದ್ದರು.

Dog and cat eaters in Capital city Bengaluru

ಅಕ್ಕ ಪಕ್ಕದಲ್ಲಿ ಸಂಚರಿಸುತ್ತಿದ್ದ ಸ್ಥಳೀಯರು ಇದು ಯಾವ ಪ್ರಾಣಿ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಗಾಬರಿಗೊಂಡಿದ್ದಾರೆ ಬಳಿಕ ಅದು ಬೆಕ್ಕು ಎಂದು ಗೊತ್ತಾದಾಗ ಹಲ್ಲೆಗೆ ಮುಂದಾಗಿದ್ದಾರೆ. ಅಷ್ಟರಲ್ಲಿ ಆ ತಂಡದ ಎಲ್ಲರೂ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಅಷ್ಟೇ ಅಲ್ಲದೇ ಶುಕ್ರವಾರ ಮಧ್ಯಾಹ್ನದ ವೇಳೆ ಬೀದಿ ನಾಯಿಯನ್ನು ಕೊಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+