ಕೊರೊನಾ ತಗ್ಗಿಸುವ ಗುರಿ: ಸ್ಟಾರ್ಟ್‌ ಅಪ್ ಕಂಪನಿಗಳ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಡಿಸಿಎಂ

ಬೆಂಗಳೂರು, ಆಗಸ್ಟ್‌ 06: ರಾಜ್ಯದಲ್ಲಿ ಕೋವಿಡ್-19 ತಗ್ಗಿಸುವ ಉದ್ದೇಶವನ್ನು ಹೊಂದಿರುವ ಸ್ಟಾರ್ಟ್‌ ಅಪ್ ಕಂಪನಿಗಳ 8 ಉತ್ಪನ್ನಗಳನ್ನು ಡಿಸಿಎಂ ಅಶ್ಚತ್ಥ್ ನಾರಾಯಣ ಇಂದು ಬಿಡುಗಡೆ ಮಾಡಿದ್ದಾರೆ.

Recommended Video

      ರಕ್ಷಣೆಗೆಂದು ಮರದ ಕೆಳಗೆ ನಿಂತವರು ಅದೇ ಮರ ಬಿದ್ದು ಸಾವು! | Oneindia Kannada

      ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕಿಟ್ಸ್) ನ ಉಪಕ್ರಮವಾದ ಬೆಂಗಳೂರು ಬಯೋಇನೋವೇಷನ್ ಸೆಂಟರ್ (ಬಿಬಿಸಿ) ನಲ್ಲಿ ವಿವಿಧ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸಿದ ಉತ್ಪನ್ನಗಳನ್ನು ಡಿಸಿಎಂ ಇಂದು ಬಿಡುಗಡೆಗೊಳಿಸಿದರು.

      DCM Ashwath Narayan Launches 8 Products Aimed At Mitigating COVID19

      ಕೊರೊನಾ ವಿರುದ್ಧದ ಹೋರಾಟದ ಪ್ರಯತ್ನವಾಗಿ ಅನೇಕ ಉತ್ಪನ್ನಗಳನ್ನು ಈ ಸ್ಟಾರ್ಟ್ ಅಪ್ ತಯಾರಿಸಿದ್ದು, ಅವುಗಳಲ್ಲಿ ಇಮ್ಯುನಿಟಿ-ಬೂಸ್ಟರ್ ಚಪಾತಿ, ಚಹಾ, ದೈನಂದಿನ ಹನಿಗಳು, ಅಗಿಯಬಹುದಾದ ಟ್ಯಾಬ್ಲೆಟ್, ಕೇಂದ್ರೀಕೃತ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆ, ಹಣ್ಣು / ಸಸ್ಯಾಹಾರಿ ಸ್ಯಾನಿಟೈಸರ್, ವಾಟರ್ ಸ್ಯಾನಿಟೈಸರ್ ವ್ಯವಸ್ಥೆ ಮತ್ತು ಸೂಕ್ಷ್ಮಜೀವಿಯ ವಿರೋಧಿ ವಾಯು ಶುದ್ಧೀಕರಣ ವ್ಯವಸ್ಥೆ ಸೇರಿದಂತೆ ನಾನಾ ಉತ್ಪನ್ನಗಳನ್ನು ಕಂಪನಿಯು ಹೊಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+