ಜಲಮಂಡಳಿಯ ದಕ್ಷಿಣ, ವಾಯುವ್ಯ ವಿಭಾಗದಲ್ಲಿ ಇಂದು ನೀರಿನ ಅದಾಲತ್

ಬೆಂಗಳೂರು, ಮಾರ್ಚ್ 26: ಜಲಮಂಡಳಿಯ ದಕ್ಷಿಣ-4, ವಾಯುವ್ಯ -1 ಉಪವಿಭಾಗಗಳಲ್ಲಿ ಸೋಮವಾರ ಬೆಳಗ್ಗೆ 9.30ರಿಂದ 11ಗಂಟೆಯವರೆಗೆ ನೀರಿನ ಅದಾಲತ್ ನಡೆಯಲಿದೆ.

ದಕ್ಷಿಣ-4 ವಿಭಾಗದ ಎಚ್.ಎಸ್.ಆರ್. ಲೇಔಟ್, ಕೋಡಿಚಿಕ್ಕನಹಳ್ಳಿ ಸೇವಾಠಾಣೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಬಿಟಿಎಂ 2ನೇ ಹಂತದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಆಲಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ 080-22945143,22945392 ಸಂಪರ್ಕಿಸಬಹುದು.

ವಾಯುವ್ಯ-1 ವಿಭಾಗದ ಕೇತಮಾರನಹಳ್ಳಿ, ಮಾಹಲಕ್ಷ್ಮೀ ಲೇಔಟ್, ರಾಜಾಜಿನಗರ, ನಂದಿ ಲೇಔಟ್ ಸೇವಾ ಠಾಣೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಕೇತಮಾರನಹಳ್ಳಿ ವಿದ್ಯಾವರ್ಧಕ ಶಾಲೆ ಹಿಂಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಆಲಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 080-23491123, 22945176ಕ್ಕೆ ಸಂಪರ್ಕಿಸಬಹುದಾಗಿದೆ.

BWSSB Water Adalat Today
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+