ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸಂಪೂರ್ಣ ಮಾಹಿತಿ ಇರುವ ವೆಬ್‌ಸೈಟ್ ಯಾವುದು?

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ನಗರದ ಕಲೆ,ಸಂಸ್ಕೃತಿ, ಪ್ರೇಕ್ಷಣೀಯ ಸ್ಥಳ ಹಾಗೂ ರಾಜಕಾರಣಿಗಳ ಕುರಿತಾದ ಸಮಗ್ರ ಮಾಹಿತಿ ನೀಡುವ ನೂತನ ವೆಬ್‌ಸೈಟ್ ನ್ನು ಬಿಎಸ್ಆರ್ ಟಿ ಸಲ್ಯೂಷನ್ಸ್ ಸಂಸ್ಥೆ ಬಿಡುಗಡೆ ಮಾಡಿದೆ.

'ವಿಶ್ವವಿದ್ಯಾಲಯಗಳ ವೆಬ್ ಸೈಟಿನಲ್ಲಿ ಕನ್ನಡ ಕಡ್ಡಾಯ''ವಿಶ್ವವಿದ್ಯಾಲಯಗಳ ವೆಬ್ ಸೈಟಿನಲ್ಲಿ ಕನ್ನಡ ಕಡ್ಡಾಯ'

ಒಂದೇ ವೇದಿಕೆಯಡಿ ಮಹಾನಗರದ ಎಲ್ಲಾ ಕ್ಷೇತ್ರಗಳಲ್ಲಿನ ಮಾಹಿತಿ ವೆಬ್‌ಸೈಟ್ ನಲ್ಲಿ ಸಿಗಲಿದೆ. ಪ್ರತಿಯೊಂದು ವಿಭಾಗದ ಮಾಹಿತಿ, ಭಾವಚಿತ್ರ, ವಿಡಿಯೋ ಹಾಗೂ ಇನ್ನಿತರೆ ವಿವರಣೆ ಕೂಡ ಲಭ್ಯವಿರಲಿದೆ. ಕ್ರೀಡೆಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪೂರ್ಣ ಮಾಹಿತಿ ಕೈಬೆರಳ ತುದಿಯಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆಯ ಸಿಇಒ ರಮೇಶ್ ತಿಳಿಸಿದ್ದಾರೆ.

BSRT launches new website on Bengaluru

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿನ ರಾಜಕೀಯ ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಕ್ಷೇತ್ರ ಪರಿಚಯ ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಪಾಲಿಕೆಯ 198 ವಾರ್ಡ್ ಗಳ ಸಮಗ್ರ ಮಾಹಿತಿಯನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗುವುದು ಎಂದು ತಿಳಿಸಿದರು. ವೆಬ್‌ಸೈಟ್- www.bangalorean.com ಭೇಟಿ ನೀಡಿದರೆ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ.

English summary
IT solutions company BSR has launched a new website which provides socio political information about capital city Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X