ಲೋಟಕ್ಕಾಗಿ ಜಗಳ: 2 ವರ್ಷದ ಮಗುವನ್ನು ಕೊಂದ ಬಾಲಕ

ಬೆಂಗಳೂರು, ಫೆಬ್ರವರಿ 08: ಒಂದು ಲೋಟಕ್ಕಾಗಿ ನಡೆದ ಜಗಳ ಮಗುವಿನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರಿನ ಮಾರುತಿನಗರದಲ್ಲಿ ಗುರುವಾರ ನಡೆದಿದೆ.

8 ವರ್ಷದ ಬಾಲಕ ಮಂಜುನಾಥ್ ಹಾಗೂ 2 ವರ್ಷದ ಮಗು ವೆಂಕಟೇಶ್ ಅಕ್ಕಪಕ್ಕದ ಮನೆಯವರು, ಒಂದು ಲೋಟಕ್ಕಾಗಿ ಇಬ್ಬರು ಮಕ್ಕಳು ಕಿತ್ತಾಡಿಕೊಂಡಿದ್ದಾರೆ, ಅದರ ಪರಿಣಾಮ ಮಂಜುನಾಥ್ ಎರಡು ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ವಿಷಯ ತಿಳಿದ ನಂತರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Boy killed two years old child for a glass

ಮಾರುತಿನಗರದ ನೀಲಗಿರಿ ತೋಪಿನಲ್ಲಿ ಈ ಘಟನೆ ನಡೆದಿದೆ. ಮೃತ ಮಗುವಿನ ಪೋಷಕರಾದ ಬಸವರಾಜ್ ಮತ್ತು ವೆಂಕಮ್ಮ ದಂಪತಿಗಳು ಈರಣ್ಣ ಎಂಬುವವರ ಮೇಲೆ ಹತ್ಯೆ ಆರೋಪ ಮಾಡಿ ಸೋಲದೇವಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+