BMTC: ಪ್ರಯಾಣಿಕರಿಗೆ ಸಿಹಿ ಸುದ್ದಿ, ಬೆಂಗಳೂರಿನಾದ್ಯಂತ ಈ ಹೊಸ ಮಾರ್ಗಗಳಲ್ಲಿ ಬಸ್ ಸೇವೆ! ವಿವರ

ಬೆಂಗಳೂರು, ಜುಲೈ 07: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಬಿಟ್ಟರೆ, ಬಹುತೇಕ ಪ್ರಯಾಣಿಕರ ನೆಚ್ಚಿನ ಸಾರಿಗೆ ಬಿಎಂಟಿಸಿ ಬಸ್‌ ಒಂದು ಪ್ರದೇಶಗಳಿಂದ ಮತ್ತೊಂದು ಕಡೆ ತೆರಳು ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅನೇಕ ಹೊಸ ಪ್ರಮುಖ ಮಾರ್ಗಗಳಲ್ಲಿ ಬಸ್ ಪ್ರಯಾಣ ಸೇವೆ ಆರಂಭಿಸಿದೆ. ಹೆಚ್ಚುವರಿ ನಿಲುಗಡೆ ನೀಡುತ್ತಿದೆ. ಇದರಿಂದಾಗಿ ಆಯಾ ಮಾರ್ಗಗಳ ಸಾವಿರಾರು ಉದ್ಯೋಗಿಗಳು, ವಿದ್ಯಾರ್ಥಿಗಳು, ಕಾರ್ಮಿಕ ಸೇರಿದಂತೆ ಸಾರ್ವಜನಿಕರಿಗೆ ಸಹಾಯವಾಗುತ್ತಿದೆ. ಯಾವೆಲ್ಲ ಮಾರ್ಗಗಳಲ್ಲಿ ಬಸ್‌ಗಳ ಲಭ್ಯ ಇವೆ. ಸಮಯ ಏನು? ಪೂರ್ಣ ವೇಳಾಪಟ್ಟಿ ತಿಳಿಯಿರಿ.

ಬಿಎಂಟಿಸಿ ಹೊಸ ಮಾರ್ಗ, ಬಸ ಸೇವೆ ವಿವರ

* ಕೆಂಗೇರಿ ಟಿಟಿಎಂಸಿ-ಯಶವಂತಪುರ ಬಸ್

ಕೆಂಗೇರಿ ಟಿಟಿಎಂಸಿ-ಯಶವಂತಪುರ (401ಕೆಸಿ) ಮಾರ್ಗದಲ್ಲಿ ಬಸ್ ಶುರುವಾಗಿದೆ. ಕೆಂಗೇರಿ ಬಸ್ ಟರ್ಮಿನಲ್ ಮೆಟ್ರೋ ನಿಲ್ದಾಣದಿಂದ ಸಂಚಾರ ಆರಂಭವಾಗಿ, ಕೆಂಗೇರಿ ಸ್ಯಾಟ್ ಲೈಟ್ ಟೌನ್, ಶಿರ್ಕೆ ಕೆಎಚ್‌ಬಿ ಕ್ವಾರ್ಟರ್ಸ್, ಕೆಂಗುಂಟೆ ಸರ್ಕಲ್, ನಾಗರಭಾವಿ ಸರ್ಕಲ್, ಚಂದ್ರಾ ಲೇಔಟ್, ವಿಜಯನಗರ ಟಿಟಿಎಂಸಿ, ವಿಜಯನಗರ, ಪಶ್ಚಿಮ ಕಾರ್ಡ್ ರೋಡ್, ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೂಲಕ ಯಶವಂತಪುರಕ್ಕೆ ಬಸ್ ತೆರಳಲಿದೆ. ಮರಳಿ ಅದೇ ಮಾರ್ಗವಾಗಿ ಕೆಂಗೇರಿಗೆ ಬರಲಿದೆ ಎಂದು ಬಿಎಂಟಿಸಿ ತಿಳಿಸಿದೆ.

BMTC Launches New Bus Routes Across Bengaluru City for Better Connectivity See Routes timings

ಬಸ್ ಸಮಯ ವಿವರ

ಕೆಂಗೇರಿ ಇಂದ ಹೊರಡುವ ಸಮಯ ನೋಡುವುದಾಎರೆ, ಬೆಳಗ್ಗೆ 6:00, 6:40, 7:10, 07:55, 8:25, 09:00, 9:30, 10:00, 10:55, 11:20, 11:55, ಮಧ್ಯಾಹ್ನ 12:10, 13:25, 13:50, ಸಂಜೆ 14:25, 14:50, 15:10, 15:35, 16:25, 17:20, 17:20, 18:40, 19:25, 20:45 ಗಂಟೆಗೆ ತೆರಳುತ್ತವೆ.

ಯಶವಂತಪುರದಿಂದ ಬಸ್‌ಗಳು ಬೆಳಗ್ಗೆ 6:00, 6:40, 7:10, 07:55, 8:25, 09:00, 9:30, 10:00, 10:55, 11:20, 11:55, ಮಧ್ಯಾಹ್ನ 12:10, 13:25, 13:50, 14:25, 14:50, 15:10, 15:35, ಸಂಜೆ 16:25, 17:20, 17:20, 18:40, 19:25, 20:45 ಗಂಟೆಗೆ ಕಾರ್ಯಾಚದರಣೆ ನಡೆಸಲಿವೆ.

* ಕಾವಲ ಬೈರಸಂದ್ರ -ಮೈಸೂರು ರಸ್ತೆ ಮಾರ್ಗ

ಕಾವಲ ಬೈರಸಂದ್ರ -ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ 180A ಮಾರ್ಗದಲ್ಲಿ ಬಸ್‌ಗಳ ಕಾರ್ಯಾಚರಣೆ ಆರಂಭವಾಗಿದೆ. ಆರ್‌ಟಿ ನಗರ ಪೊಲೀಸ್ ಠಾಣೆ, ಮೇಖ್ರಿ ವೃತ್ತ, ಯಶವಂತಪುರ, ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ರಾಜಾಜಿನಗರ 1ನೇ ಬ್ಲಾಕ್, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ, ಕಾವಲ್‌ಬೈರಸಂದ್ರ ಮಾರ್ಗವಾಗಿ ಸಾಗಲಿದೆ.

BMTC Launches New Bus Routes Across Bengaluru City for Better Connectivity See Routes timings

ಕಾವಲ ಬೈರಸಂದ್ರದಿಂದ ಬೆಳಗ್ಗೆ 04:45, 05:05, 05:25, 05:45, 06:30, 07:00, 07:20, 07:40, 08:00, 08:30, 09:10, 11:50, ಸಂಜೆ 14:00, 14:20, 15:30, 16:10, 16:45, 17:05, 17:25, 17:45, 18:20, 19:05, 19:45, 20:05, 20:15ಗಂಟೆಗೆ ಹೊರಡುತ್ತದೆ. ಸ್ಯಾಟಲೈಟ್ ಬಸ್‌ನಿಲ್ದಾಣದಿಂದ ಬೆಳಗ್ಗೆ 05:50, 06:10, 06:30, 06:50, 07:45, 08:20, 08:40, 09:00, 09:20, 09:50, 10:55, ಮಧ್ಯಾಹ್ನ 13:10, 15:20, 15:40, 16:40 16:55, 17:30, 18:25, 19:05, 19:40, 20:50, 21:30 ಗಂಟೆಗೆ ಹೊರಡುತ್ತದೆ.

* KBS ಮೆಜೆಸ್ಟಿಕ್- ಉಪಕಾರ ಬಡಾವಣೆ ಮಾರ್ಗ

238VB ಮಾರ್ಗದಲ್ಲಿ ಮೆಜೆಸ್ಟಿಕ್ ನಿಂದ ಮಾಗಡಿ ರಸ್ತೆ, ಸುಂಕದಕಟ್ಟೆ, ವಿಜಯನಗರ, ಚಂದ್ರಾ ಲೇಔಟ್, ನಾಗರಭಾವಿ ವೃತ್ತ, ಅಂಬೇಡ್ಕರ್ ಕಾಲೇಜು, ದೀಪಾ ಕಾಂಪ್ಲೆಕ್ಸ್, ಮುದ್ದಿನಪಾಳ್ಯ ಜಂಕ್ಷನ್ ಮೂಲಕ ಉಪಕಾರ ಲೇಔಟ್‌ಗೆ ತೆರಳಲಿದೆ. ಮೆಜೆಸ್ಟಿಕ್ ನಿಂದ ಬೆಳಗ್ಗೆ 05:55, 6:25, 6:40, 6:55, 07:15, 07:50, 8:10, 8:35, 8:50, 9:05, 09:30, 10:20, 10:110, 11110, 11110, 11:30, 12:20, 12:35, 14:30, 15:05, 15:10, 15:20, 15:40, 16:15, 16:30, 16:45, 17:20, 17:50, 18:00, 18:20, 18:35, 18:55, 19:25, 19:45, 20:00, 20:10, 20:25, 20:40, 20:55, 221:20 ಗಂಟೆಗೆ ಹೊರಡಲಿವೆ. ಉಪಕಾರ ಬಡಾವಣೆಯಿಂದ ಬೆಳಗ್ಗೆ 05:00, 5:30, 06:15, 06:50, 7:05, 7:20, 7:35, 7:50, 08:25, 08:50, 9:15, 9:40, 10:10, 10:20, 10:30, 11:20, 11:35, 12:00, 12:25, 13:35, 14:05, 14:35, 14:50, 15:45, 16:05, 16:15, 16:20, 16:50, 17:15, 17:30, 17:50 18:25 18:55, 19:05, 19:25, 19:40, 19:55, 20:25, 21:00 ಗಂಟೆಗೆ ಬಸ್‌ ಬಿಡುತ್ತವೆ.

* ಹೆಬ್ಬಾಳ - ನಾಯಂಡಹಳ್ಳಿ ಜಂಕ್ಷನ್ ಮಾರ್ಗ

ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿ, ಸಂಜಯ್ ನಗರ, ರಾಮಯ್ಯ ಆಸ್ಪತ್ರೆ, ಯಶವಂತಪುರ, ಇಸ್ಕಾನ್, ರಾಜಾಜಿನಗರ 1ನೇ ಬ್ಲಾಕ್, ವಿಜಯನಗರ, ಗಾಲಿ ಆಂಜನೇಯ ದೇವಸ್ಥಾನ ಮೂಲಕ ನಾಯಂಡಹಳ್ಳಿವರೆಗೆ K2B ಮಾರ್ಗದಲ್ಲಿ ಬಸ್ ಸೇವೆ ಲಭ್ಯ ಇದೆ. ಹೆಬ್ಬಾಳದಿಂದ ಬೆಳಗ್ಗೆ 05:00, 05:20, 05:40, 06:00, 06:20, 06:40, 07:00, 07:20, 07:40, 08:00, 08:20, 08:40, 09:40, 09:40 10:05, 10:25, 10:40, 11:00, 11:20, 11:40, 12:05, 13:25, 14:40, 15:00, 15:10, 15:20, 15:40, 16:00, 16:20, 16:30, 116:70, 117:40, 17:40, 18:00, 18:20, 18:40, 19:00, 19:20, 19:40, 20:25, 20:45, 21:05, 21:25 ಗಂಟೆಗೆ ಹೊರಡುತ್ತದೆ.

* ಹೊರಮಾವು ಸಿಗ್ನಲ್ - ಕೆ.ಚನ್ನಸಂದ್ರ ಮಾರ್ಗ

ಹೊರಮಾವು ಸಿಗ್ನಲ್‌ನಿಂದ ಜಯಂತಿ ನಗರ, ಸನ್‌ಶೈನ್ ಶಾಲೆ, ಕಲ್ಕೆರೆ, ಪೂಜಾ ಗಾರ್ಡನ್ ವರೆಗೆ 301C ಮಾರ್ಗದಲ್ಲಿ ಈ ಬಸ್ ಓಡಾಡಲಿದೆ. ಹೊರಮಾವು ನಿಲ್ದಾಣದಿಂದ ಬೆಳಗ್ಗೆ 06:10, 06:35, 07:00, 07:25, 08:00, 08:25, 09:00, 09:25, 10:00, 10:25, 11:25, 11:50, 12:15, 12:40, 113:5, 35:5 14:20, 14:45, 15:10, 15:35, 16:00, 16:35, 17:00, 17:35, 18:00, 18:35, 19:00, 20:00, 20:25, 221:50 ಗಂಟೆಗೆ ಹೊರಡುತ್ತದೆ.

ಕೆ.ಚನ್ನಸಂದ್ರದಿಂದ ಬೆಳಗ್ಗೆ 06:35, 07:00, 07:30, 07:55, 08:30, 08:55, 09:30, 09:55, 10:55, 11:20, 11:50, 12:15, 12:40, 113:05, 113:55 , 14:20, 14:45, 15:10, 15:35, 16:05, 16:30, 17:05, 17:30, 18:05, 18:30, 19:05, 19:30, 20:25, 20:50, 21:15, 21:30 ಗಂಟೆಗೆ ಬಸ್ ಬಿಡುತ್ತದೆ.

* ಶಿವಾಜಿನಗರ- ಕಲ್ಕೆರೆ ಹೊಸ ಮಾರ್ಗದಲ್ಲಿ ಬಸ್ ಸೇವೆ

ಶಿವಾಜಿ ನಗರದಿಂದ ವಸಂತನಗರ, ಕೋಲ್ಸ್ ಪಾರ್ಕ್, ಐಟಿಸಿ, ಸೇವಾನಗರ, ಬಾಣಸವಾಡಿ, ಹೊರಮಾವು ಸಿಗ್ನಲ್, ಹೊರಮಾವು, ಜಯಂತಿ ನಗರ, ಸನ್‌ಶೈನ್ ಶಾಲೆ ಮೂಲಕ 301B ಮಾರ್ಗದಲ್ಲಿ ಬಸ್ ಕಾರ್ಯಾಚರಣೆ ಮಾಡುತ್ತಿದೆ. ಶಿವಾಜಿ ನಗರದಿಂದ ಬೆಳಗ್ಗೆ 05:45, 07:35, 08:30, 09:55, 10:55, 13:10, 15:30, 15:50, 17:55, 19:55 ಹೊರಡುತ್ತದೆ. ಅದೇ ರೀತಿ ಕಲ್ಕೆರಿಯಿಂದ 06:40, 07:30, 08:30, 09:55, 10:55, 12:15, 14:35, 14:55, 16:30, 16:50, 18:55, 21:20 ಗಂಟೆಗೆ ಬಸ್ ಬಿಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+