ಮೈಸೂರಿಗೆ ವಿದ್ಯುತ್ ರೈಲುಗಳ ಸಂಚಾರ ಆರಂಭ

ಬೆಂಗಳೂರು, ಮಾರ್ಚ್ 21: ಬೆಂಗಳೂರು-ಮೈಸೂರು ನಡುವೆ ವಿದ್ಯುತ್ ರೈಲಿಗೆ ಅಧಿಕೃತ ಚಾಲನೆ ದೊರೆತಿದೆ. ಈ ಮಾರ್ಗದಲ್ಲಿ ಸಂಚರಿಸುವ ವಿದ್ಯುತ್ ರೈಲುಗಳನ್ನು ನೈಋತ್ಯ ರೈಲ್ವೆ ಇಲಾಖೆ ಪ್ರಕಟಿಸಿದೆ.

ಮಾ.20ರಿಂದ ಮೈಸೂರು-ಚೆನ್ನೈ ಕಾವೇರಿ ಎಕ್ಸ್ ಪ್ರೆಸ್, ಚಾಮರಾಜನಗರ-ತಿರುಪತಿ ಎಕ್ಸ್ ಪ್ರೆಸ್, ದುರ್ಬಾಂಗಾ-ಮೈಸೂರು ವೀಕ್ಲಿ ಎಕ್ಸ್ ಪ್ರೆಸ್ ಮಾ.22ರಿಂದ ಚೆನ್ನೈ-ಮೈಸೂರು ವೀಕ್ಲಿ ಎಕ್ಸ್ ಪ್ರೆಸ್, ಮಾ.232ರಿಂದ ಹೌರಾ-ಮೈಸೂರು ವೀಕ್ಲಿ ಎಕ್ಸ್ ಪ್ರೆಸ್, ಮಾ.24ರಿಂದ ದರ್ಬಾಂಗಾ-ಮೈಸೂರು ವೀಕ್ಲಿ ಎಕ್ಸ್ ಪ್ರೆಸ್, ಮಾ.26ರಂದು ಮೈಸೂರು-ಹೌರಾ ವೀಕ್ಲಿ ಎಕ್ಸ್ ಪ್ರೆಸ್, ಮಾ.28ರಿಂದ ಮೈಸೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು ಎಲೆಕ್ಟ್ರಿಕ್ ಲೋಕೋದಲ್ಲಿ ಸಂಚಾರ ಆರಂಭಿಸಲಿದೆ.

Bengaluru-Mysuru electrical train service resumes

ಸೋಮವಾರ ಚೆನ್ನೈ-ಮೈಸೂರು ನಡುವೆ ಸಂಚರಿಸುವ ಕಾವೇರಿ ಎಕ್ಸ್ ಪ್ರೆಸ್, ತಿರುಪತಿ-ಚಾಮರಾಜನಗರ ಎಕ್ಸ್ ಪ್ರೆಸ್, ಚೆನ್ನೈ-ಮೈಸೂರು ಶತಾಬ್ಧಿ ಎಕ್ಸ್ ಪ್ರೆಸ್, ಮೈಸೂರು- ಚೆನ್ನೈ ಶತಾಬ್ಧಿ ಎಕ್ಸ್ ಪ್ರೆಸ್ ರೈಲುಗಳು ಎಲೆಕ್ಟ್ರಿಕ್ ಲೋಕೋ ಮೂಲಕ ಸಂಚರಿಸುವುದಾಗಿ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+