ಟೆಕ್ಕಿಯನ್ನು ನಿಮ್ಹಾನ್ಸ್‌ವರೆಗೆ ಕರೆದೊಯ್ದ ಆನ್‌ಲೈನ್ ಡೇಟಿಂಗ್ ಆ್ಯಪ್

ಬೆಂಗಳೂರು, ಅಕ್ಟೋಬರ್ 11: ದಿನಕ್ಕೊಂದೊಂದು ಮೊಬೈಲ್ ಅಪ್ಲಿಕೇಷನ್‌ಗಳು ಪ್ಲೇಸ್ಟೋರ್‌ನಲ್ಲಿ ಸಿಗುತ್ತಿದ್ದು, ಕೆಲವು ಆ್ಯಪ್ ಗಳಿಂದ ಯುವಕರು ದಾರಿ ತಪ್ಪುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿಬರುತ್ತಿದೆ.

ಅದರಲ್ಲಿ ಈ ಆನ್‌ಲೈನ್ ಡೇಟಿಂಗ್ ಆ್ಯಪ್ ಕೂಡ ಒಂದು, ಆನ್‌ಲೈನ್‌ ಡೇಟಿಂಗ್ ಆ್ಯಪ್ ಗೀಳಿಗೆ ಬಲಿಯಾಗಿ ಟೆಕ್ಕಿಯೊಬ್ಬರು ಕೊನೆಗೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಟಿಕ್ ಟಾಕ್, ಪಬ್ಜಿ ಸೇರಿದಂತೆ ಹಲವು ಅಪ್ಲಿಕೇಷನ್‌ಗಳು ಯುವಕರಿಗೆ ಮಾರಕವಾಗಿ ಪರಿಣಮಿಸಿರುವ ಹೊತ್ತಿನಲ್ಲಿ ಮತ್ತೊಂದು ಆತಂಕಕಾರಿ ಆಪ್ ವಿಚಾರ ಬಹಿರಂಗಗೊಂಡಿದೆ.

25 ವರ್ಷದ ಟೆಕ್ಕಿ ಡೇಟಿಂಗ್ ಆ್ಯಪ್ನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಬಳಿಕ ಒಬ್ಬೊಬ್ಬರ ಜೊತೆಗೆ ಡೇಟಿಂಗ್ ಮಾಡುವ ಹವ್ಯಾಸ ಆರಂಭವಾಯಿತು. ಬಳಿಕ ದಿನಕ್ಕೊಬ್ಬರ ಜೊತೆ ಡೇಟಿಂಗ್ ಮಾಡಲು ಆರಂಭಿಸಿದರು ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ವೈಯಕ್ತಿಯ ಜೀವನವನ್ನೇ ಹಾಳುಮಾಡಿತ್ತು.

An Online Dating App That Has Taken Techie To Nimhans

ಅವರು ಬಹು ಸಮಯವನ್ನು ಮೊಬೈಲ್ ಆಪ್‌ನಲ್ಲೇ ಕಳೆಯುತ್ತಿದ್ದರು. ಅವರ ಒಂಟಿತನವನ್ನು ಹೋಗಲಾಡಿಸಲು ಪಾರ್ಟ್ನರ್‌ನ ಹುಡುಕಾಟದಲ್ಲಿದ್ದರು.

ಸಾಕಷ್ಟು ಆನ್‌ಲೈನ್ ಡೇಟಿಂಗ್ ಆ್ಯಪ್ ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು.ಆದರೆ ಅಲ್ಲಿ ಭೇಟಿಯಾಗುವ ಯಾರೊಬ್ಬರೂ ಇಷ್ಟವಾಗುತ್ತಿರಲಿಲ್ಲ, ದಿನಕ್ಕೊಬ್ಬೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದರು.

ಇದರಿಂದ ಹೊರಬರಲಾರದೆ ಕೊನೆಗೆ ನಂಬರ್ ಹಾಗೂ ಅಪ್ಲಿಕೇಷನ್‌ಗಳನ್ನು ಡಿಲೀಟ್ ಮಾಡಿದ್ದರು.ಆದರೂ ಕೆಲ ದಿನಗಳ ಬಳಿಕ ಮತ್ತೆ ಡೌನ್‌ಲೋಡ್ ಮಾಡಿದ್ದರು.ಒಟ್ಟಿನಲ್ಲಿ ಅದರಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಡಾ. ಶರ್ಮಾ ಎನ್ನುವವರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+