ಪ್ರಾವಿಡೆಂಟ್ ಹೋಂ ಹಬ್ಬದಲ್ಲಿ ಸಂಪೂರ್ಣ ಮನೆ ಖರೀದಿ ಮಾಹಿತಿ!

ಬೆಂಗಳೂರು, ಜನವರಿ 23:ಹೊಸ ದಶಕದ ಸಂಧ್ಯಾಕಾಲದಲ್ಲಿ ಹೊಸ ಮನೆಯ ಖರೀದಿಗಾಗಿ ಎದುರು ನೋಡುತ್ತಿರುವವರು, ಗೃಹಸಾಲ ಪಡೆಯಲು ಮುಂದಾಗಿರುವವರ ದೊಡ್ಡ ಕನಸು ಕನಸು ನನಸು ಮಾಡಿಕೊಳ್ಳುವ ಅವಕಾಶವನ್ನು ಮತ್ತೊಮ್ಮೆ ಪ್ರಾವಿಡೆಂಟ್ ಸಂಸ್ಥೆ ಒದಗಿಸುತ್ತಿದೆ. ಬೆಂಗಳೂರು ಹೋಂ ಹಬ್ಬದ ಮೂಲಕ ನಿಮ್ಮ ಮನೆ ಕುರಿತ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ಎಲ್ಲರಿಗೂ ತಾವು ಇಂಥದ್ದೊಂದು ಮನೆಯಲ್ಲಿ ವಾಸ ಇರಬೇಕು ಎಂಬ ಆಸೆ ಇರುತ್ತದಲ್ಲಾ, ಅಂಥದ್ದೊಂದು ಮನೆಯನ್ನು ಹೊಂದಲು ಅವಕಾಶ ನೀಡಲು ಮುಂದೆ ಬಂದಿದೆ. ಬ್ಯಾಂಕ್, ಗೃಹ ಸಾಲ, ಒಪ್ಪಂದ ರಿಯಾಯಿತಿ, ಉಡುಗೊರೆ ಹಾಗೂ ಇನ್ನಷ್ಟು ಈ ಹೋಂ ಹಬ್ಬದಲ್ಲಿ ನಿರೀಕ್ಷಿಸಬಹುದು.

ಇದೇ ಮೊತ್ತವನ್ನು ಗೃಹ ಸಾಲದ ಇಎಂಐ ಅಂತ ಕಟ್ಟಿಕೊಂಡು ಹೋದರೆ ಜೀವನ ಪರ್ಯಂತದ ಒಂದು ಆಸ್ತಿ ಮಾಡಲು ಸಹಾಯ ಆಗುತ್ತದೆ ಎಂಬುದು ಗೊತ್ತಿದ್ದಾಗಲೂ ಬಾಡಿಗೆ ಮನೆಯಲ್ಲಿ ಇರುವುದನ್ನು ಸಮರ್ಥಿಸಿಕೊಳ್ಳುತ್ತೀರಾ? ಇಂಥ ಅನೇಕ ಪ್ರಶ್ನೆಗಳಿಗೆ ಬೆಂಗಳೂರು ಹೋಂ ಹಬ್ಬದ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಎಲ್ಲಿ ಯಾವಾಗ ಹೋಂ ಹಬ್ಬ ನಡೆಯಲಿದೆ?
ಜನವರಿ 31, 2020ರಿಂದ ಆರಂಭವಾಗಿ ಫೆಬ್ರವರಿ 02ರಂದು ಮುಕ್ತಾಯವಾಗಲಿದೆ. ಹೋಂ ಹಬ್ಬ ನಡೆಯುವ ಸ್ಥಳ: ಮೈಸೂರು ರಸ್ತೆ ಮೆಟ್ರೋ ಸ್ಟೇಷನ್ ಬಳಿಯ ಎಂ. ಆರ್ ಕನ್ವೆಂಷನ್ ಹಾಲ್, ಬೆಂಗಳೂರು.

ಹೋಂ ಹಬ್ಬದ ಆಫರ್:
* ಐಷಾರಾಮಿ ಮನೆಗಳು 27.5 ಲಕ್ಷ ಮಾತ್ರ(ಈ ಆಫರ್ ಬೇರೆ ಆಫರ್ ಜೊತೆ ಜೋಡಿಸಲಾಗುವುದಿಲ್ಲ)
* ಪ್ರಾವಿಡೆಂಟ್ ಹೋಮ್ಸ್ ಯೋಜನೆಗಳು ಕಡಿಮೆ ದರದಲ್ಲಿ ಲಭ್ಯ.
* 549 ರು ಬೆಲೆಯ ಆನ್ ಲೈನ್ ವೋಚರ್ ಖರೀದಿಸಿ ತ್ವರಿತವಾಗಿ 1 ಲಕ್ಷ ರು ಕ್ಯಾಶ್ ಬ್ಯಾಕ್ ಪಡೆಯಲು ಕ್ಲಿಕ್ ಮಾಡಿ

ನಿಮ್ಮದೇ ಆದ ಸ್ವಂತ ಮನೆ ಹೊಂದುವ ನಿಮ್ಮ ಕನಸು ನನಸಾಗಿಸಿಕೊಳ್ಳಲು ಇದು ಸದವಕಾಶವಾಗಿದೆ. ಮೂರು ದಿನಗಳ ಬೆಂಗಳೂರು ಹೋಂ ಹಬ್ಬದಲ್ಲಿ ಐಷಾರಾಮಿ ಮನೆಗಳು ಕಡಿಮೆ ಮೌಲ್ಯದಲ್ಲಿ ನಿಮ್ಮ ಕೈಗೆಟುಕಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+