ಹೈವೆಲಿ ಗೂಡಂಗಡಿಗಳಿಗೆ ನುಗ್ಗಿದ ಲಾರಿ; ಮೂವರು ಸಾವು

ಬಾಗಲಕೋಟೆ, ಮಾರ್ಚ್ 17; ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ.

Recommended Video

      Bagalkot girl reads letter complaining and slams BJP government | Oneindia Kannada

      ಜಿಲ್ಲೆಯ ಕೆರೂರ ಪಟ್ಟಣದ ಹೆಸ್ಕಾಂ ಕಚೇರಿ ಮುಂಭಾಗದಲ್ಲಿ ರಸ್ತೆ ಬದಿಯ ಗೂಡಂಗಡಿಗಳಿಗೆ ಲಾರಿಯೊಂದು ನುಗ್ಗಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಮಾನಂದಪ್ಪ ಕರಿ (17), ಪೂಜಾ ಹಳಪೇಠೆ (22) ಲಕ್ಣ್ಮಣ ಹಾದಿಮನಿ (32)ಮೃತರು. ಮೃತರು ಕೆರೂರು, ಬೆಳಗಾವಿ ಜಿಲ್ಲೆ ಸುರೇಬಾನ, ಹುಬ್ಬಳ್ಳಿ ಮೂಲದವರು..

       Lory Accident In Kerur City: 3 Death

      ಒಬ್ಬ ಬಾಲಕ ಸೇರಿದಂತೆ ಆರು ಜನರನ್ನು ಕೆರೂರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+