ಕಟ್ಟೆ ಸತ್ಯ ಬೆಂಗಳೂರು ನೂತನ ಮೇಯರ್: ಚಿತ್ರಗಳಲ್ಲಿ
ಬೆಂಗಳೂರು,
ಸೆಪ್ಟೆಂಬರ್ 3: ಬಸವನಗುಡಿಯ ಬಿಜೆಪಿ ಕಾರ್ಪೊರೇಟರ್ ಕಟ್ಟೆ ಸತ್ಯನಾರಾಯಣ ಅವರು ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ನಿಯುಕ್ತಗೊಂಡಿದ್ದಾರೆ. id="toptextpromo"> id='are-slot-1' class='oiad oi-axt oiadv'>ಬಿಜೆಪಿ
ಬೆಂಗಳೂರು ಘಟಕದ ಮುಖ್ಯಸ್ಥ, ಮಾಜಿ ಗೃಹ ಸಚಿವ ಆರ್ ಅಶೋಕ್ ಅವರ ನೇತೃತ್ವದಲ್ಲಿ ಇದೀಗತಾನೆ ನಡೆದ ಬಿಜೆಪಿ ಕಾರ್ಪೊರೇಟರುಗಳ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗಿದೆ. ಮೇಯರ್ ಆಯ್ಕೆಗಾಗಿ ನಾಳೆ ಬುಧವಾರ ಅಧಿಕೃತವಾಗಿ ಚುನಾವಣೆ ನಡೆಯಲಿದೆ.id='are-slot-2' class='oiad oi-axt oiadv'>

ಬಿಎಸ್ ಸತ್ಯನಾರಾಯಣ ಉರುಫ್ ಕಟ್ಟೆ ಸತ್ಯನಾರಾಯಣ
ಬಿಜೆಪಿ ಪಕ್ಷದಿಂದ ಸತತವಾಗಿ 4 ಬಾರಿ ಕಾರ್ಪೊರೇಟರ್ ಆಗಿ (ವಾರ್ಡ್ ಸಂಖ್ಯೆ 154) ಆಯ್ಕೆಯಾಗಿರುವ ಬಿಎಸ್ ಸತ್ಯನಾರಾಯಣ ಉರುಫ್ ಕಟ್ಟೆ ಸತ್ಯನಾರಾಯಣ ಅವರು ಮೇಯರ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದರು. ಜತೆಗೆ ಅಶೋಕ್ ಮತ್ತು ಅನಂತಕುಮಾರ್ ಅವರ ಕೃಪಾಕಟಾಕ್ಷವೂ ಇವರ ಮೇಲಿತ್ತು.

ನಾಳೆ ಚುನಾವಣೆ- ಅವಿರೋಧ ಆಯ್ಕೆ
ಹಾಗಾಗಿ ಇಂದಿನ ಸಭೆಯಲ್ಲಿ ಸತ್ಯನಾರಾಯಣ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು. ನಾಳೆ ಚುನಾವಣೆಯಲ್ಲಿ ಅವಿರೋಧವಾಗಿ ಅವರು ಆಯ್ಕೆಯಾಗುವ ಸಾಧ್ಯತೆಯಿದೆ.

ಸಾಮಾನ್ಯ ವರ್ಗಕ್ಕೆ ಮೀಸಲು
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕಾಗಿ ಬಸವನಗುಡಿ ಪಾಲಿಕೆ ಸದಸ್ಯ ಸತ್ಯನಾರಾಯಣ, ಜೆಪಿ ಪಾರ್ಕ್ ಸದಸ್ಯ ಬಿಆರ್ ನಂಜುಂಡಪ್ಪ ಹಾಗೂ ವಿಜಯನಗರ ಸದಸ್ಯ ರವೀಂದ್ರ ಅವರ ಹೆಸರುಗಳು ಸಹ ಮೇಯರ್ ಸ್ಥಾನಕ್ಕೆ ಕೇಳಿಬಂದಿತ್ತು.

ಕಟ್ಟೆ ಸತ್ಯನಾರಾಯಣ ಬೆಂಗಳೂರು ನೂತನ ಮೇಯರ್
ಕಟ್ಟೆ ಸತ್ಯನಾರಾಯಣ ಬೆಂಗಳೂರು ನೂತನ ಮೇಯರ್

ಬಸವನಗುಡಿ ಕಾರ್ಪೊರೇಟರ್ BBMP ನೂತನ ಮೇಯರ್
ಬಸವನಗುಡಿ ಕಾರ್ಪೊರೇಟರ್ BBMP ನೂತನ ಮೇಯರ್

ಕಟ್ಟೆ ಸತ್ಯ Kirloskar ಕಂಪನಿಯ ನಿವೃತ್ತ ಉದ್ಯೋಗಿ
ಕಟ್ಟೆ ಸತ್ಯನಾರಾಯಣ Kirloskar ಕಂಪನಿಯ ನಿವೃತ್ತ ಉದ್ಯೋಗಿ

ಕಟ್ಟೆ ಸತ್ಯನಾರಾಯಣ APS College ಮಾಜಿ ವಿದ್ಯಾರ್ಥಿ
ಕಟ್ಟೆ ಸತ್ಯನಾರಾಯಣ APS College ಮಾಜಿ ವಿದ್ಯಾರ್ಥಿ

ಕಟ್ಟೆ ಸತ್ಯನಾರಾಯಣ BBMP ನೂತನ ಮೇಯರ್
ಕಟ್ಟೆ ಸತ್ಯನಾರಾಯಣ BBMP ನೂತನ ಮೇಯರ್

ಕಟ್ಟೆ ಸತ್ಯನಾರಾಯಣ BBMP ನೂತನ ಮೇಯರ್
ಕಟ್ಟೆ ಸತ್ಯನಾರಾಯಣ BBMP ನೂತನ ಮೇಯರ್

ಬಸವನಗುಡಿ ಕಾರ್ಪೊರೇಟರ್ BBMP ನೂತನ ಮೇಯರ್
ಬಸವನಗುಡಿ ಕಾರ್ಪೊರೇಟರ್ BBMP ನೂತನ ಮೇಯರ್












Click it and Unblock the Notifications