ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಶಿಖಾ ಹೊಸ ಜಿಲ್ಲಾಧಿಕಾರಿ

ಬೆಂಗಳೂರು,

ಜುಲೈ
18:
ಮುಖ್ಯಮಂತ್ರಿ
ಸಿದ್ದರಾಮಯ್ಯ
ಸರಕಾರ
ಆಡಳಿತ
ಯಂತ್ರವನ್ನು
ಮತ್ತಷ್ಟು
ಬಿಗಿಗೊಳಿಸಿದ್ದು,
ಐಎಎಸ್
ಮಟ್ಟದಲ್ಲಿ
ಆಯಕಟ್ಟಿನ
ಜಾಗಗಳಲ್ಲಿ
ಸಾಕಷ್ಟು
ಬದಲಾವಣೆಗಳನ್ನು
ಮಾಡಿದೆ.
ಇದೇ
ಜುಲೈನಲ್ಲಿ
ಮೂರನೆಯ
ಕಂತಿನಲ್ಲಿ
IAS
ವರ್ಗಾವಣೆಗೆ
ಕೈಹಾಕಿರುವ
ಸರಕಾರ
ಈಗ
19
ವರ್ಗಾವಣೆಗಳನ್ನು
(15
IAS
ಮತ್ತು
4
KAS)
ಮಾಡಿದೆ.
ಬಹುಶಃ
ಇದರೊಂದಿಗೆ
IAS
ವರ್ಗಾವಣೆ
ಸದ್ಯಕ್ಕೆ
ಮುಗಿದಿದೆ
ಅನಿಸುತ್ತದೆ.

id="toptextpromo">

ಮುಖ್ಯವಾಗಿ

ಸಿಎಂ
ಸಿದ್ದು
ತವರು
ಜಿಲ್ಲೆಗೆ
ಸಿ
ಶಿಖಾ
ಅವರು
ಜಿಲ್ಲಾಧಿಕಾರಿಯಾಗಿ
ಮತ್ತೆ
ವರ್ಗಾವಣೆಗೊಂಡಿದ್ದಾರೆ.
ವಿ
ಅನ್ಬುಕುಮಾರ್
ಅವರು
ಹಾಸನ
ಜಿಲ್ಲಾಧಿಕಾರಿಯಾಗಿ
ನೇಮಕಗೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಉಳಿದ

ಬದಲಾವಣೆಗಳು
ಹೀಗಿವೆ:

*
ಎಸ್ಎಸ್
ಪಟ್ಟಣಶೆಟ್ಟಿ
-
ಆಯುಕ್ತರು,
ಕಬ್ಬು
ಅಭಿವೃದ್ಧಿ
ಮತ್ತು
ಸಕ್ಕರೆ
ನಿರ್ದೇಶನಾಲಯ
*
ಡಾ.
ಎಲ್
ಮಂಜುಳ
-
ನಿರ್ದೇಶಕರು,
ಪೌರಾಡಳಿತ
ಇಲಾಖೆ
*
ಡಾ.
ಡಿಎಸ್
ವಿಶ್ವನಾಥ್
-
ಹೆಚ್ಚುವರಿ
ಆಯುಕ್ತರು,
ಬಿಬಿಎಂಪಿ
*
ಡಾ.
ಎನ್
ವಿ
ಪ್ರಸಾದ್
-
ಜಿಲ್ಲಾಧಿಕಾರಿ,
ದಾವಣಗೆರೆ
*
ಬಿಎಸ್
ಶೇಖರಪ್ಪ
-
ಜಿಲ್ಲಾಧಿಕಾರಿ,
ಕೊಡಗು
*
ಮನೋಜ್
ಜೈನ್
-
ಜಿಲ್ಲಾಧಿಕಾರಿ,
ಬಾಗಲಕೋಟ
*
ಕೆಪಿ
ಮೋಹನರಾಜ್
-
ಜಿಲ್ಲಾಧಿಕಾರಿ,
ಕೊಪ್ಪಳ
*
ಖುಷ್ಬೂ
ಗೋಯಲ್
ಚೌಧರಿ
-
ವ್ಯವಸ್ಥಾಪಕ
ನಿರ್ದೇಶಕರು,
NWKSRTC,
ಹುಬ್ಬಳ್ಳಿ
*
ರಮಣದೀಪ್
ಚೌಧರಿ
-
ಆಯುಕ್ತರು,
ಹುಬ್ಬಳ್ಳಿ-ಧಾರವಾಡ
ಪಾಲಿಕೆ
*
ಕೆಬಿ
ಶಿವಕುಮಾರ್
-
ಉಪ
ಕಾರ್ಯದರ್ಶಿ,
ಬಿಜಾಪುರ
ಜಿಪಂ
(ಹೆಚ್ಚುವರಿ
ಮುಖ್ಯ
ಕಾರ್ಯನಿರ್ವಹಣಾಧಿಕಾರಿ)
*
ಜಿಎಸ್
ಶಿವಸ್ವಾಮಿ
-
ಜಿಲ್ಲಾಧಿಕಾರಿ,
ಕೋಲಾರ
*
ಡಾ.
ರಾಮೇಗೌಡ
-
ಕಾರ್ಯನಿರ್ವಾಹಕ
ನಿರ್ದೇಶಕ,
ಕರ್ನಾಟಕ
ಜಲಸಂವರ್ಧನ
ಸಂಘ
*
ಎನ್ಎಂ
ಪನಾಲಿ
-
ಮುಖ್ಯ
ಕಾರ್ಯನಿರ್ವಹಣಾಧಿಕಾರಿ,
ಹಾವೇರಿ
ಜಿಲ್ಲಾ
ಪಂಚಾಯಿತಿ
*
ಡಾ.
ಮುದ್ದುಮೋಹನ್
-
ಮುಖ್ಯ
ಕಾರ್ಯನಿರ್ವಹಣಾಧಿಕಾರಿ,
ರಾಯಚೂರು
ಜಿಪ
*
ನೀಲಾ
ಮಂಜುನಾಥ್
-
ಮುಖ್ಯ
ಕಾರ್ಯನಿರ್ವಹಣಾಧಿಕಾರಿ,
ಚಿಕ್ಕಬಳ್ಳಾಪುರ
ಜಿಪಂ
*
ವಿ.
ಉಮೇಶ್
ಕುಸುಗಲ್
-
ಮುಖ್ಯ
ಕಾರ್ಯನಿರ್ವಹಣಾಧಿಕಾರಿ,
ಗದಗ
ಜಿಲ್ಲಾ
ಪಂಚಾಯಿತಿ
*
ಎಬಿ
ಇಬ್ರಾಹಿಂ
-
ವ್ಯವಸ್ಥಾಪಕ
ನಿರ್ದೇಶಕರು,
ಚಾಮುಂಡೇಶ್ವರಿ
ವಿದ್ಯುತ್
ಪ್ರಸರಣ
ನಿಗಮ
(ಚೆಸ್ಕಾಂ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+