ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಬೆಂಗಳೂರು,

ಏ.30:
ಮೇ
1
ಕಾರ್ಮಿಕರ
ದಿನಾಚರಣೆ
ಅಂಗವಾಗಿ
ಎಲ್ಲಾ
ಕಚೇರಿಗಳು
ಕಡ್ಡಾಯವಾಗಿ
ರಜೆ
ಘೋಷಿಸಿವೆ.
ಆದರೆ,
ದಿನಗೂಲಿ
ನೌಕರರಿಗೆ,
ಪತ್ರಕರ್ತರು,
ಪೊಲೀಸರು,
ಆಸ್ಪತ್ರೆ
ಸಿಬ್ಬಂದಿ
ಸೇರಿದಂತೆ
ಹಲವಾರು
ಕ್ಷೇತ್ರದ
ನೌಕರರು
ನಿರಂತರ
ದುಡಿಮೆಯಲ್ಲಿ
ತೊಡಗಿರುತ್ತಾರೆ.

id="toptextpromo">
id='are-slot-1'
class='oiad
oi-axt
oiadv'>

ಇಂದಿನ

ಚಿತ್ರಾವಳಿಯಲ್ಲಿ
ಎಂದಿನಂತೆ
ಕಡ್ಡಾಯವಾಗಿ
ಕರ್ನಾಟಕ
ವಿಧಾನಸಭೆ
ಚುನಾವಣೆಯ
ಒಂದಾದರೂ
ಚಿತ್ರ
ಇದ್ದೇ
ಇರುತ್ತೆ.
ಇನ್ನೂ
ನಿಲ್ಲದ
ಸಿಲಿಗುರಿ
ಚಿಟ್
ಫಂಡ್
ಪ್ರತಿಭಟನೆ,
ಮೊದಲ
ಚಿತ್ರದ
ಮೆಲುಕು
ಹಾಕುತ್ತಿರುವ
ಅಮೀರ್
ಖಾನ್,
ಜೂಹಿ
ಚಾವ್ಲಾ
ಜೋಡಿ,
ಕಲ್ಲಿದ್ದಲು
ಹಗರಣದ
ಬಗ್ಗೆ
ಸುಪ್ರೀಂಕೋರ್ಟ್
ನೀಡುವ
ತೀರ್ಪಿಗಾಗಿ
ಕಾದಿದ್ದ
ಮಾಧ್ಯಮ
ಮಿತ್ರರು,
ರಾಹುಲ್
ಗಾಂಧಿ
ಕೈ
ಗೆ
ಖಡ್ಗ,
ಬಾಂಗ್ಲಾದಲ್ಲಿ
ನಿಲ್ಲದ
ಪರಿಹಾರ
ಕಾರ್ಯ,
ಚೀನಾ
ಅಕ್ರಮಣದ
ಬಗ್ಗೆ
ಅಲ್ಲಲ್ಲಿ
ಪ್ರತಿಭಟನೆ
ಸೇರಿದಂತೆ
ಇನ್ನು
ಹಲವು
ಚಿತ್ರಗಳು
ನಿಮಗಾಗಿ

id='are-slot-2'
class='oiad
oi-axt
oiadv'>

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಕೋಲ್ಕತ್ತಾ : ರೈಟರ್ಸ್ ಕಟ್ಟಡದ ಬಿ ಕಾಂಗ್ರೆಸ್ ಕಾರ್ಯಕರ್ತರನ್ನು ಹಿಡಿದು ಎಳೆಯುತ್ತಿರುವ ಕೋಲ್ಕತ್ತಾ ಪೊಲೀಸರು. ಸರ್ವ ಪಕ್ಷಗಳು ಈಗ ಚಿಟ್ ಫಂಡ್ ಹಗರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. PTI Photo by Ashok Bhaumik

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ನವದೆಹಲಿ: ಸುಪ್ರೀಂ ಕೋರ್ಟಿನಲ್ಲಿ ಕಲ್ಲಿದ್ದಲು ಹಗರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಹೊರಗಡೆ ಮಾಧ್ಯಮ ಪ್ರತಿನಿಧಿಗಳು ತಮ್ಮ ಕೆಮೆರಾ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ.

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿಕ್ಕಮಗಳೂರು ಜಿಲ್ಲೆ ಶಿರಗುಂದದ ಮನೆ ಮೇಲೆ ಮರ ಬಿದ್ದು ಐವರಿಗೆ ಗಾಯಗಳಾಗಿದೆ.

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ವಿಂಚೆಸ್ಟರ್: ಕೇಂಬ್ರಿಡ್ಜ್ ನ ರಾಜಕುಮಾರಿ ಕೇಟ್ ಶಾಲಾ ಮಕ್ಕಳಿಗೆ ಹಸ್ತಲಾಘವ ನೀಡುತ್ತಿರುವುದು

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಮುಂಬೈ: ಕಯಾಮತ್ ಸೇ ಕಯಾಮತ್ ತಕ್ ಚಿತ್ರ ರಜತ ಮಹೋತ್ಸವ ಸಂದರ್ಭದಲ್ಲಿ ಅಮೀರ್ ಖಾನ್ ಹಾಗೂ ಜೂಹಿ ಚಾವ್ಲಾ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ನವದೆಹಲಿ: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ನಡೆದಿರುವ ಹೋರಾಟಕ್ಕೆ ಸಾಥ್ ನೀಡಿದ ಲೋಕಸಭೆ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ತೆಲಂಗಾಣ ಜಂಟಿ ಕ್ರಿಯಾ ಸಮಿತಿ(TJAC) ಜೊತೆ ಕಾಣಿಸಿದ್ದು ಹೀಗೆ...PTI Photo by Shahbaz Khan

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಅಲಹಾಬಾದ್: ಇಟ್ಟಿಗೆ ಕಾರ್ಖಾನೆಯಲ್ಲಿ ನಿತ್ಯ ಕಾಯಕದಲ್ಲಿ ತೊಡಗಿರುವ ಇವರಿಗೆ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅರಿವಿದೆಯೆ?

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಜನಾಪುರ: ಉತ್ತರಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಿಂದ ಕಂಗೆಟ್ಟ ಗ್ರಾಮಸ್ಥರು ರಸ್ತೆ ಬದಿ ವಾಹನಗಳನ್ನು ಉರುಳಿಸಿ ಪ್ರತಿಭಟನೆ ನಡೆಸಿದರು.

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಭೋಪಾಲ್: ಸಾಮೂಹಿಕ ವೇದಿಕ ಉಪನಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮರಾಠಿ ಬ್ರಾಹ್ಮಣ ವಟುಗಳು

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿಕ್ಕಮಗಳೂರಿನ ಕಾಡಿನಲ್ಲಿ ಸ್ವಚ್ಛಂದವಾಗಿ ಹಾರುತ್ತಿರುವ ನವಿಲು

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಚಿತ್ರಗಳಲ್ಲಿ : ಕಾರ್ಮಿಕ, ಎಲೆಕ್ಷನ್, ಪ್ರತಿಭಟನೆ

ಹುಬ್ಬಳ್ಳಿ: ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಸ್ಥಳೀಯ ಮುಖಂಡರು ಪ್ರಧಾನಿ ಅವರನ್ನು ಸನ್ಮಾನಿಸಿದ್ದು ಹೀಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+