ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಳಿ ಆಚರಿಸಿ ನೀರು ಉಳಿಸಿ ಟ್ವೀಟ್ ರಿಕ್ವೆಸ್ಟ್

By Mahesh
|
Google Oneindia Kannada News

ಮುಂಬೈ, ಮಾ.26: ಬಣ್ಣದ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಆದರೆ, ಈ ಬಾರಿ ಹಲವೆಡೆ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿರುವುದರಿಂದ ಹೋಳಿ ಹಬ್ಬದಲ್ಲಿ ಕಡಿಮೆ ನೀರು ಬಳಸುವಂತೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭವಾಗಿದೆ.

1972ರ ಬರ ಪರಿಸ್ಥಿತಿ ಮೀರಿಸುವಂಥ ದುರ್ಭಿಕ್ಷ ಕಾಲವನ್ನು ಮಹಾರಾಷ್ಟ್ರ ಎದುರಿಸುತ್ತಿದೆ. ಬಾಲಿವುಡ್ ನಟರಲ್ಲಿ ಪ್ರಮುಖವಾಗಿ ಅಮಿತಾಬ್ ಬಚ್ಚನ್ ಅವರು ಹೋಳಿ ಆಚರಣೆ ಸಂದರ್ಭದಲ್ಲಿ ನೀರು ಪೋಲು ಮಾಡದಂತೆ ಎಚ್ಚರ ವಹಿಸಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ.

"Water shortage in Maharashtra...And it's only March. What will happen in Summer? Save Water! Play a dry Holi!!" ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ.

ಬಚ್ಚನ್ ಅವರ ಟ್ವೀಟ್ ಜೊತೆಗೆ ಟ್ವೀಟ್ ಲೋಕದಲ್ಲಿ #loveholi #happyholi ಟ್ಯಾಗ್ ಗಳು ಸುತ್ತಾಡುತ್ತಿದೆ. ನೀರಿನ ಮಹತ್ವದ ಬಗ್ಗೆ ಅತಿ ದೊಡ್ಡ ಅಭಿಯಾನ ನಡೆಯುತ್ತಿದೆ. ಮುಂಬೈ ವಿವಿ ವಿದ್ಯಾರ್ಥಿಗಳು ನೀರಿನ ಉಳಿತಾಯಕ್ಕಾಗಿ ಬೀದಿ ನಾಟಕಗಳನ್ನು ಆಡುತ್ತಾ ಜನ ಜಾಗೃತಿ ಮೂಡಿಸುತ್ತಿದ್ದಾರೆ.

ಹಲವೆಡೆ ನೀರಿನ ಬಳಕೆ ಮಾಡುವ ಬಣ್ಣದ ಸಾಮಾಗ್ರಿಗಳನ್ನು ರದ್ದುಗೊಳಿಸಲಾಗಿದೆ. ಅತಿ ಕಡಿಮೆ ನೀರು ಬಳಸಿ ಸುರಕ್ಷಿತವಾಗಿ ಹೋಳಿ ಆಡುವಂತೆ ಎಲ್ಲೆಡೆ ಕೇಳಿಕೊಳ್ಳಲಾಗುತ್ತಿದೆ. ಆದರೆ, ಬಣ್ಣದ ನೀರು ತುಂಬಿದ ಪಿಚಕಾರಿ ಸಿಡಿಯುತ್ತಲೇ ಇದೆ ಹೋಳಿ ಹಬ್ಬದ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ. [ಉತ್ತರ ಕರ್ನಾಟಕದಲ್ಲಿ ಬಣ್ಣದಹಬ್ಬ]

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ಹೋಳಿ ಆಡಿದ್ದು ಹೀಗೆ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ನಿತೀಶ್ ಕುಮಾರ್ ಮೋದಿ ಮುಖವಾಡಧಾರಿಗಳ ಸಂಭ್ರಮ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಪ್ರೇಮಸೌಧ ತಾಜ್ ಮಹಲ್ ಎದುರು ವಿದೇಶಿ ಜೋಡಿಗಳ ಹೋಳಿ ಸಂಭ್ರಮ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿ, ಅಧ್ಯಕ್ಷ ರಾಜನಾಥ್ ಸಿಂಗ್ ಹೋಳಿ ಆಚರಣೆ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ಬಣ್ಣದ ಹಬ್ಬ ಯುವಜನಾಂಗ ನೆಚ್ಚಿನ ಹಬ್ಬ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ನೀರು ಉಳಿಸಿ ಅಭಿಯಾನಕ್ಕೆ ಇಲ್ಲಿ ಬೆಲೆಯೇ ಇಲ್ಲ

ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ

ವಿಶೇಷ ಚೇತನ ಮಕ್ಕಳಿಗೂ ಹೋಳಿ ಹಬ್ಬ ಸಂಭ್ರಮ ತಂದಿದೆ

English summary
Maharashtra is grappling with one of the worst droughts since 1972. Owing to the terrible situation the state is facing, actor Amitabh Bachchan has appealed on twitter for a 'dry holi'. Bachchan tweeted, "Water shortage in Maharashtra...And it's only March. What will happen in Summer? Save Water! Play a dry Holi!!"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X