ಗರಿಷ್ಠ ಉದ್ಯೋಗಿಗಳಿರುವ ಟಾಪ್ 10 ಕಂಪನಿಗಳು

ಈ ಹಿಂದೆ 'ಕೈಗಾರಿಕೆಗಳೇ ಆಧುನಿಕ ದೇವಾಲಯಗಳು' ಎಂದು ಜಪಿಸಲಾಗುತ್ತಿತ್ತು. ಅದರ ಫಲಶೃತಿಯಾಗಿ ಆಧುನಿಕ ಯುಗ ಝಗಮಗಾಯಿಸುತ್ತಿದೆ. ಉದ್ಯೋಗದಾತ ಕಂಪನಿಗಳ ಜತೆ ಜತೆಗೆ ಹೆಜ್ಜೆಹಾಕುತ್ತಿರುವ ಉದ್ಯೋಗಿಗಳು ಈ ಮಹತ್ಕಾರ್ಯದಲ್ಲಿ ತಮ್ಮನ್ನು ಅವಿರತ ತೊಡಗಿಸಿಕೊಂಡಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಕಂಪನಿಗಳು ಕೋಟ್ಯಂತರ ಡಾಲರ್ ಆದಾಯ ಗಳಿಸುತ್ತಾ ಸುಭದ್ರ ಸ್ಥಿತಿಯತ್ತ ಸಾಗಿವೆ. ಈ ಅಗಾಧ ಪ್ರಮಾಣದ ಕಂಪನಿಗಳ ಪೈಕಿ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಟಾಪ್ 10 ಕಂಪನಿಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಇದರಿಂದ ಜಸ್ಟ್ ನೀವು ಉದ್ಯೋಗದಲ್ಲಿರುವ ಕಂಪನಿಯನ್ನು ಸ್ಥೂಲವಾಗಿ ತುಲನೆ ಮಾಡಿಕೊಳ್ಳಬಹುದು.

ಭಾರತೀಯ ರೈಲ್ವೆ ಸುಮಾರು 1,400,000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದ್ದು, ಭಾರತದ ಮಟ್ಟಿಗೆ ದೊಡ್ಡ ಸಾಧನೆಯೇ ಸರಿ.

Walmart Global rank 1

Walmart Global rank 1

Country: The United States
Number of Employees: 2,200,000

CNPC Global rank 2

CNPC Global rank 2

China National Petroleum Corporation Global
Country: Beijing, China
Number of Employees: 1,668,072

SGC of China Global rank 3

SGC of China Global rank 3

State Grid Corporation of China Global rank 3
Country: China Beijing
Number of Employees: 1,583,000

Sinopec Global rank 4

Sinopec Global rank 4

Country: China
Number of Employees: 1,021,979

Hon Hai Precision Industry Global rank 5

Hon Hai Precision Industry Global rank 5

Country: Taiwan
Number of Employees: 961,000

China Post Group Global rank 6

China Post Group Global rank 6

Country: China
Number of Employees: 889,307

US Postal Service Global rank 7

US Postal Service Global rank 7

Country: The United States
Number of Employees: 601,601

Volkswagen Global rank 8

Volkswagen Global rank 8


Country: Germany
Number of Employees: 501,956

China Telecomm Global rank 9

China Telecomm Global rank 9

China Telecommunications Global rank 9
Country: China
Number of Employees: 491,447

AIC of China Global rank 10

AIC of China Global rank 10

Aviation Industry Corporation of China Global rank 10
Country: China
Number of Employees: 480,147

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+