ಕಬಿನಿ ಭದ್ರತೆಯಲ್ಲಿದ್ದ ಪೇದೆಯಿಂದ ರೇಪ್ ಯತ್ನ, ಸೆರೆ

mandya-dar-constable-manjunath-attempts-to-molest-held
ಎಚ್ ಡಿ ಕೋಟೆ, ಡಿ.12: ಮಂಡ್ಯ ಜಿಲ್ಲಾ ಡಿಎಆರ್ ವಿಭಾಗದಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.

ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಬಳಿ ಪೇದೆ ಮಂಜುನಾಥನನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆ ವೇಳೆ, ಎಚ್ ಡಿ ಕೋಟೆ ಸಮೀಪದ ಬೀಚನಹಳ್ಳಿಯಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+