ಹಾವೇರಿ ಕೆಜೆಪಿ ಜಾತ್ರೆಗೆ ಯಡಿಯೂರಪ್ಪ ಭರ್ಜರಿ ತಯಾರಿ

ಮೈಸೂರಿನಿಂದ ಹಾವೇರಿಗೆ ವಿಶೇಷ ರೈಲು ಬುಕ್:
* ಮೈಸೂರಿನಿಂದ ಹಾವೇರಿಗೆ ವಿಶೇಷ ರೈಲು ಬುಕ್ ಆಗಿದೆ. ಇದರಲ್ಲಿ 18 ಸೆಕೆಂಡ್ ಕ್ಲಾಸ್ ಕಂಪಾರ್ಟ್ ಮೆಂಟುಗಳು ಇರುತ್ತವೆ.
* ಪ್ರತಿ ಕಂಪಾರ್ಟಮೆಂಟಿನಲ್ಲಿ 72 ಮಂದಿ ಪ್ರಯಾಣಿಸಬಹುದು. ಇದಕ್ಕಾಗಿ 8 ಲಕ್ಷ ರೂ ಬಾಡಿಗೆ ಮತ್ತು 9 ಲಕ್ಷ ರೂ. ಠೇವಣಿ ಇಡಲಾಗಿದೆ.
* ಮಾರ್ಗ: ಹಾಸನ, ಅರಸೀಕೆರೆ, ಬೀರೂರು, ದಾವಣಗೆರೆ ಮತ್ತು ಹರಹರ
* ಜನ ಕಡಿಮೆ ಸಂಖ್ಯೆಯಲ್ಲಿ ಜಮಾಯಿಸಿದರೆ ನಾನಾ ಸ್ಟಾಪು. ಇಲ್ಲಾಂದ್ರೆ ನಾನ್ ಸ್ಟಾಪ್.
* ನೇರವಾಗಿ ತಲುಪಿದರೆ 7 ಗಂಟೆ ಪ್ರಯಾಣ, ಇಲ್ಲವಾದರೆ ಹೆಚ್ಚುವರಿಯಾಗಿ 3 ಗಂಟೆ ಪ್ರಯಾಣ.
KSRTC ಬಸ್:
* ಮೈಸೂರಿನಿಂದ ಕೆಎಸ್ಆರ್ ಟಿಸಿ ಬಸ್ಸುಗಳೂ ಬುಕ್ ಆಗಿವೆ.
* ಎಚ್ ಡಿ ಕೋಟೆಯಿಂದ 6 ಬಸ್ಸುಗಳು.
* ಕೆ ಆರ್ ನಗರದಿಂದ 10 ಬಸ್
ಇತರೆ ಜಿಲ್ಲೆಗಳಿಂದಲೂ ಕೆಜೆಪಿ ಬೆಂಬಲಿಗರನ್ನು ಹೊತ್ತುತರಲು ಇಂತಹುದೇ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications