ಬಾಗಲಕೋಟದಲ್ಲಿ ಹನಿ ನೀರಿಗಾಗಿ ಜನರ ಬಡಿದಾಟ
ಬಾಗಲಕೋಟ, ಮೇ 10 : ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಸಾರ್ವಜನಿಕರು ತುಂಬಾ ಪ್ರಯಾಸ ಪಡುವಂತಾಗಿದೆ. ಪುನರ್ವಸತಿ ಕೇಂದ್ರದಲ್ಲಿ ಸುಮಾರು 2ರಿಂದ 3ಸಾವಿರ ಜನಸಂಖ್ಯೆ ಇದ್ದು 4ರಿಂದ 5 ನೂರು ಜಾನುವಾರಗಳು ನೀರಿಲ್ಲದೆ ಕಂಗಾಲಾಗುವಂತಾಗಿದೆ.

ಆರ್












Click it and Unblock the Notifications