ಕ್ರೈಸ್ತರಿಗೆ ಗೃಹ ಸಾಲದ ಮೇಲಿನ ಬಡ್ಡಿ ಮನ್ನಾ

ಮಂಗಳೂರು,

ಮೇ
11:
ದಕ್ಷಿಣ
ಕನ್ನಡ
ಜಿಲ್ಲೆಯ
ಕ್ರೈಸ್ತ
ಸಮುದಾಯದವರು
ಸರಕಾರಿ
ಬ್ಯಾಂಕುಗಳಿಂದ
ಪಡೆದಿರುವ
ಗೃಹ
ಸಾಲಗಳ
ಮೇಲಿನ
ಬಡ್ಡಿಯನ್ನು
ಮನ್ನಾ
ಮಾಡಲಾಗಿದೆ.
ರಾಜ್ಯ
ಸರಕಾರದ
ಕ್ರೈಸ್ತ
ಸಮುದಾಯದವರ
ಅಭಿವೃದ್ಧಿ
ಯೋಜನೆಯಡಿ
ಗರಿಷ್ಠ
ಒಂದು
ಲಕ್ಷ
ರುಪಾಯಿವರೆಗೆ
ಸವಲತ್ತು
ಕಲ್ಪಿಸಲಾಗಿದೆ.

id="toptextpromo">

ಯೋಜನೆಯಡಿ
2007ರ
ನಂತರದ
ಬಡ್ಡಿಯನ್ನು
ನೇರವಾಗಿ
ಆಯಾ
ಬ್ಯಾಂಕುಗಳಿಗೆ
Karnataka
Minorities
Development
Corporation
(KMDC)
ಸಂಸ್ಥೆ
ನೇರವಾಗಿ
ಪಾವತಿಸಲಿದೆ.
ಫಲಾನುಭವಿಗಳು
ಇದನ್ನು
ಮರುಪಾವತಿಸುವ
ಅಗತ್ಯವಿರುವುದಿಲ್ಲ
ಎಂದು
KMDC
ಅಧ್ಯಕ್ಷ
ಎನ್
ಬಿ
ಅಬೂಬಕ್ಕರ್
ಸುದ್ದಿಗಾರರಿಗೆ
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ವಾರ್ಷಿಕ

1.5
ಲಕ್ಷ
ರುಪಾಯಿಗಿಂತ
ಕಡಿಮೆ
ಆದಾಯವಿರುವ
ಕ್ರೈಸ್ತ
ಕುಟುಂಬಗಳು
ಸೌಲಭ್ಯದ
ಪ್ರಯೋಜನ
ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ
164
ಫಲಾನುಭವಿಗಳನ್ನು
ಗುರುತಿಸಲಾಗಿತ್ತು,
1.23
ಕೋಟಿ
ರುಪಾಯಿ
ಬಡ್ಡಿ
ಮನ್ನಾ
ಆಗಲಿದೆ.
ಕನಿಷ್ಠ
1
ಲಕ್ಷ
ಮತ್ತು
ಗರಿಷ್ಠ
5
ಲಕ್ಷ
ರುಪಾಯಿ
ಗೃಹ
ಸಾಲ
ಪಡೆದವರಿಗೆ
ಇದು
ಲಭ್ಯವಾಗಲಿದೆ
ಎಂದು
ಅವರು
ಹೇಳಿದ್ದಾರೆ.
ಜಿಲ್ಲೆಯಲ್ಲಿ
ಒಟ್ಟು
5,771
ಮಂದಿ
ಕ್ರೈಸ್ತರಿಗೆ
ಆರ್ಥಿಕವಾಗಿ
ನೆರವಾಗಲು
ನಾನಾ
ಯೋಜನೆಗಳಡಿ
10.71
ಕೋಟಿ
ರು.
ನಿಧಿಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+