ನರ್ಸಿಂಗ್ ಹೋಮ್ ನಲ್ಲಿ ಪ್ರಜ್ಞೆ ತಪ್ಪಿಸಿ ರೇಪ್

ಆರೋಪಿ ನೀಡಿದ ಟೀ ಕುಡಿದ ತಕ್ಷಣ ಮಹಿಳೆ ಪ್ರಜ್ಞೆ ತಪ್ಪಿದ್ದಾಳೆ. ಆಕೆಗೆ ಪ್ರಜ್ಞೆ ಬಂದಾಗ ಆಕೆ ಮೈಮೇಲೆ ಒಂದು ಚೂರು ಬಟ್ಟೆಗಳಿರಲಿಲ್ಲ. ನಾಲ್ಕನೇ ಮಹಡಿಯ ಕೋಣೆಯೊಂದರಲ್ಲಿ ಆಕೆ ಮೇಲೆ ಬಲಾತ್ಕಾರ ನಡೆದಿದೆ.
ಇಷ್ಟಕ್ಕೂ ಆಕೆ ಮೇಲೆ ಅತ್ಯಾಚಾರ ಎಸೆಗಿದ ದುರುಳ ಯಾರು ಎಂದು ಪೊಲೀಸರು ತನಿಖೆ ನಡೆಸಿದ್ದು, ಆಕೆಯನ್ನು ವಿಪರೀತವಾಗಿ ಪ್ರೀತಿಸುತ್ತಾ ವ್ಯಕ್ತಿಯೇ ಈ ಕೃತ್ಯ ಎಸೆಗಿದ್ದಾನೆ ಎನ್ನಲಾಗಿದೆ.
ಪ್ರೀತಿಸುತ್ತಿದ್ದ ವ್ಯಕ್ತಿ ಕೊನೆಗೆ ಆಕೆಯನ್ನು ಗನ್ ಪಾಯಿಂಟ್ ಹಿಡಿದು ಮದುವೆಯೂ ಆಗಿದ್ದ ಎನ್ನಲಾಗಿದೆ. ಆದರೆ, ಮದುವೆಯಾಗಿದ್ದಕ್ಕೆ ಆಕೆ ಬಳಿ ಯಾವ ಕುರುಹು ಇಲ್ಲ. ಆಕೆ ಮೇಲೆ ಅತ್ಯಾಚಾರ ಎಸೆಗಿದ್ದು, ಆಕೆ ಪ್ರೇಮಿಯೇ? ಪತಿಯೇ? ಏಕೆ ರೇಪ್ ಮಾಡಿದ? ಎಂಬ ಪ್ರಶ್ನೆ ಹೊತ್ತು ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಅಶೋಕ್ ಕುಮಾರ್ ತನಿಖೆ ಆರಂಭಿಸಿದ್ದಾರೆ.












Click it and Unblock the Notifications