ಹೃದಯಾಘಾತ: ಇಂಗ್ಲಿಷ್ ಉಪನ್ಯಾಸಕ ಅಶ್ವತ್ಥ ರೆಡ್ಡಿ ಸಾವು
ಬೆಂಗಳೂರು,
ಏ.19: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ರಾಜಧಾನಿಗೆ ಆಗಮಿಸಿದ್ದ ಉಪನ್ಯಾಸಕರೊಬ್ಬರು ಹೃದಯಾಘಾತದಿಂದ ಅಸುನೀಗಿದ್ದಾರೆ. id="toptextpromo">ಮೃತಪಟ್ಟ
ಉಪನ್ಯಾಸಕರನ್ನು ಅಶ್ವತ್ಥ ರೆಡ್ಡಿ ಎಂದು ಗುರುತಿಸಲಾಗಿದ್ದು, ಅವರು ಗೌರಿಬಿದನೂರು ಸರಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದರು. ಮೃತ ಅಶ್ವತ್ಥ್ ಅವರಿಗೆ 52 ವರ್ಷ ವಯಸ್ಸಾಗಿತ್ತು. id='are-slot-1' class='oiad oi-axt oiadv'> id='top-searched-articles'>ಇಂದು
(ಏಪ್ರಿಲ್ 19) ಬೆಳಗ್ಗೆ 9.30ರಲ್ಲಿ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆಂದು ಸೌತ್ ಎಂಡ್ ಸರ್ಕಲ್ ಬಳಿಯಿರುವ ಸುರಾನಾ ಕಾಲೇಜಿಗೆ ತೆರಳಲು BMTC ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಜವರಾಯ ಅಶ್ವತ್ಥ ರೆಡ್ಡಿ ಅವರನ್ನು ಹಿಂಬಾಲಿಸಿದ್ದಾನೆ.











Click it and Unblock the Notifications