ಸೇನೆಯಲ್ಲಿ ಕದನ: ವಿಕೆ ಸಿಂಗ್ ಮೇಲೆ ಮೊಕದ್ದಮೆ
ನವದೆಹಲಿ,
ಮಾ.27: ಭಾರತೀಯ ಭೂ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರ ಮೇಲೆ ಮಂಗಳವಾರ(ಮಾ.27)ನಿವೃತ್ತ ಸೇನಾಧಿಕಾರಿ ಲೆ.ಜ. ತೇಜಿಂದರ್ ಸಿಂಗ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತೇಜಿಂದರ್ ಅವರು ವಿಕೆ ಸಿಂಗ್ ಅವರಿಗೆ 14 ಕೋಟಿ ರು ಲಂಚ ನೀಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. id="toptextpromo">ಸೇನಾ
ಮುಖ್ಯಸ್ಥರಿಗೆ 14 ಕೋಟಿ ರು ಲಂಚದ ಆಮಿಷದ ವಿಷಯದ ಬಗ್ಗೆ ರಕ್ಷಣಾ ಸಚಿವ ಎಕೆ ಆಂಟನಿ ಅವರು ಕೂಡಾ ರಾಜ್ಯಸಭೆಯಲ್ಲಿ ಉತ್ತರಿಸಿದರು. ಸಾರ್ವಜನಿ ಜೀವನದಲ್ಲಿ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ. ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. id='are-slot-1' class='oiad oi-axt oiadv'> id='top-searched-articles'>ಈ
ಪ್ರಕರಣದ ಬಗ್ಗೆ ಈಗಾಗಲೇ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ತನಿಖೆ ನಂತರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಆಂಟನಿ ಹೇಳಿದರು.











Click it and Unblock the Notifications