ಯಡಿಯೂರಪ್ಪ ಮನಸು ಮಾಡಿದ್ರೆ...: ಮುರುಘಾ ಶ್ರೀ

ಬಿ.ಎಸ್. ಯಡಿಯೂರಪ್ಪ ಅವರ 70ನೇ ಹುಟ್ಟುಹಬ್ಬ ನಿಮಿತ್ತ ಸೋಮವಾರ ನಗರದ ತೋಂಟದಪ್ಪ ಛತ್ರದಲ್ಲಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಮುರುಘಾ ಶ್ರೀ ಈ ಮಾತುಗಳನ್ನು ಹೇಳಿದ್ದಾರೆ. ಯಡಿಯೂರಪ್ಪನವರಿಗೆ ಪಕ್ಷದ ಹೊರಗೆ ಶತೃಗಳಿಲ್ಲ. ಆದ್ದರಿಂದ ಬಿಜೆಪಿ ಬಿಕ್ಕಟ್ಟನ್ನು ಎಲ್ಲರೂ ಕುಳಿತು ಪಕ್ಷದೊಳಗೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.












Click it and Unblock the Notifications