ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ

Jayalalithaa
ಚೆನ್ನೈ, ಫೆ 4: ಹೊಸೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಿನಾಥ್ ಕ್ಷೆತ್ರಾಭಿವ್ರುದ್ದಿ ಬಗ್ಗೆ ತಮಿಳುನಾಡು ಅಸೆಂಬ್ಲಿಯಲ್ಲಿ ಕೇಳಿದ ಪ್ರಶ್ತ್ನೆಗೆ ಕನ್ನಡದಲ್ಲೇ ಉತ್ತರಿಸಿ ಮುಖ್ಯಮಂತ್ರಿ ಜಯಲಲಿತಾ ಮಾತೃ ಭಾಷೆಯ ಮೇಲಿನ ತನ್ನ ಪ್ರೀತಿ ತೋರಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ನಡೆಯ ಬೇಕಾಗಿರುವ ಅಭಿವೃದ್ದಿ ಕೆಲಸ ಮತ್ತು ಒಂದನೇ ತರಗತಿಯಿಂದ ಆರನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃ ಭಾಷೆಯಲ್ಲೇ ಶಿಕ್ಷಣ ಒದಗಿಸಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿದ ಜಯಲಲಿತ, ಕನ್ನಡದಲ್ಲೇ ಉತ್ತರಿಸಿದರು.

ಆಯಾಯ ರಾಜ್ಯಗಳಲ್ಲಿ ಮಾತೃ ಭಾಷೆಯಲ್ಲೇ ಆರನೇ ತರಗತಿಯವರೆಗೆ ಶಿಕ್ಷಣ ನೀಡುವ ವ್ಯವಸ್ಥೆಯಿದೆ. ಹೀಗಾಗಿ ನಿಮ್ಮ ಕೋರಿಕೆಗೆ ಸರಕಾರ ಸಕಾರಾತ್ಮಕವಾಗಿ ನಡೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ಶಾಸಕ ಗೋಪಿನಾಥ್ ಗೆ ಕನ್ನಡದಲ್ಲೇ ಭರವಸೆ ನೀಡಿದ್ದಾರೆ. ಮತ್ತು ಮಾತೃ ಭಾಷೆ ಯಾವುದೇ ಇದ್ದರೂ ತಮಿಳು ಕಲಿಯುವುದು ಕಡ್ಡಾಯ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+