ಆಟೋದಲ್ಲಿ ಮರೆತ 5 ಲಕ್ಷ ವಾಪಸ್ ಕೊಟ್ಟ ಚಾಲಕ
ಬೆಂಗಳೂರು,
ಜ.20: ಇದಕ್ಕೆ 'ಆಟೋ ಪ್ರಾಮಾಣಿಕತೆ' ಅಂತಲೇ ಹೇಳಬಹುದು. ಅಂದರೆ ಸ್ವಯಂ ಪ್ರೇರಿತ ಅಂದರೆ ಧಮನಿ ಧಮನಿಯಲ್ಲಿ ಧುಮ್ಮಕ್ಕುತ್ತಿರುವ ಪ್ರಮಾಣಿಕ ರಕುತದ ಮಾನವೀಯ ಘಟನೆ ಇದು. id="toptextpromo">ನಾಡಿನ
ದೊರೆಯೇ ಹೇಳಿದಂತೆ ಶೆ. 100ರಷ್ಟು ಪರಿಪೂರ್ಣ ಪ್ರಮಾಣಿಕರೇ ಇಲ್ಲದಿರುವಾಗ, ನಾಡಿನ ಯಾವ ಮೂಲೆಯಲ್ಲೂ ರೋಲ್ ಮಾಡೆಲ್ ಗಳು ಗೋಚರಿಸದಿರುವಾಗ, ನಾಡಿನ ಮೂಲೆ ಮೂಲೆಯಲ್ಲೂ ಅಪ್ರಾಮಾಣಿಕರೇ ತುಂಬಿರುವಾಗ ಈತನೊಬ್ಬ ಯಃಕಶ್ಚಿತ್ ಆಟೊ ಚಾಲಕ 'ನಾನಿದ್ದೇನೆ. ಪ್ರಾಮಾಣಿಕತೆ ಅಂದರೆ ಏನು ಎಂಬುದನ್ನು ಸ್ವಯಂ ನನ್ನನ್ನೇ ಉದಾಹರಣೆಯಾಗಿಸಿಕೊಂಡು ತೋರಿಸಿಕೊಡುವೆ' ಎಂದಿದ್ದಾನೆ. ಈ ಕಥಾನಕದ ಹೀರೋ ಬೆಂಗಳೂರಿನ ಆಟೋ ಚಾಲಕ ಕೆ. ಪಾಂಡುರಂಗ ಇದನ್ನು ಸಾಧಿಸಿ, ತೋರಿಸಿಕೊಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯಾವುದೇ
ಕ್ಷೇತ್ರದಲ್ಲೂ ರೋಲ್ ಮಾಡಲುಗಳು ಇಲ್ಲದ ಆದರೆ 'ಬರಿ ಓಳು' ಮಾಡಲುಗಳೇ ಇರುವ ಇಂದಿನ ದಿನಮಾನದಲ್ಲಿ, ಖಂಡಿತ ಪಾಂಡುರಂಗ ಅವರು ಪ್ರೇರಣೆಯಾಗಿ ನಮ್ಮ ಮಧ್ಯೆ ಎತ್ತರೆತ್ತರಕ್ಕೆ ನಿಲ್ಲಬಲ್ಲರು. ಅಷ್ಟಕ್ಕೂ, ಸರಬಂಡೆ ಪಾಳ್ಯದ ಉಮರ್ ಬಾಗ್ ಲೇಔಟ್ ನಿವಾಸಿಯಾಗಿರುವ ನಮ್ಮ ಪಾಂಡುರಂಗ ಅವರು ಕಳೆದ ಶನಿವಾರ (ಜ. 14) ಅಂಥಾದ್ದು ಏನು ಮಾಡಿದರಪ್ಪಾ ಅಂದರೆ ಮುಂದೆ ಓದಿ...











Click it and Unblock the Notifications