ಅಪ್ರಾಪ್ತ ವಯಸ್ಸಿನ ಬಾಲಕಿ ಜತೆ ಅಧಿಕಾರಿ ಸಂಭೋಗ

ಏನಾಯಿತೆಂದರೆ 16 ವರ್ಷದ ವಿಯೆಟ್ನಾಮಿ ಬಾಲಕಿಯ ಜತೆ ಗೆಲಾಂಗ್ ಎಂಬ ಹೋಟೆಲಿನಲ್ಲಿ ಅದು ಹೇಗೋ ಚಕ್ಕಂದಕ್ಕೆ ಇಳಿದ. ಸಂಭೋಗಿಸುವ ಮುನ್ನ ಆತನಿಗೆ ಅನುಮಾನ ಬಂದು ಬಾಲಕಿಯ ವಯಸ್ಸಿನ ಬಗ್ಗೆ ಕೇಳಿದ್ದಾನೆ. ಆದರೆ ಆ ಬಾಲಕಿ ಯಾಮಾರಿಸಿದ್ದಾಳೆ.
ಅವಳೋ ವಯಸ್ಸಿಗೆ ಬರುವ ಮುನ್ನವೇ ವೇಶ್ಯಾವಾಟಿಕೆ ಸಂಗಕ್ಕೆ ಸಿಲುಕಿದ್ದಾಳೆ. ಕಳೆದ ವರ್ಷ ಜುಲೈನಲ್ಲಿ ಜೂ ಚಿಯಾಟ್ ಎಂಬಲ್ಲಿ ಪಬ್ ನಲ್ಲಿ ಈ ಹದಿಹರಯದ ಹುಡುಗಿ ಅಧಿಕಾರಿ ಕುಮ್ ಚಿಂಗ್ ಗೆ ಸಿಕ್ಕಿದ್ದಾಳೆ. ಎರಡು ಮಕ್ಕಳ ಅಧಿಕಾರಿ ಅವಳೊಂದಿಗೆ ಚಾಟಿಂಗ್ ಗೆ ಇಳಿದಿದ್ದಾನೆ. ಅವಳೋ ಅಧಿಕಾರಿಯನ್ನು ಹಾಗೇ ಹೋಟೆಲಿನವರೆಗೂ ಎಬ್ಬಿಸಿಕೊಂಡು ಹೋಗಿದ್ದಾಳೆ.
ಅಲ್ಲಿ ಸಂಭೋಗಕ್ಕೆ ಪ್ರೇರೇಪಿಸಿದ್ದಾಳೆ. ನನಗೆ 20 ವರ್ಷ ದಾಟಿದೆ. ಬಾ ನನ್ಜತೆ ಚಕ್ಕಂದಕ್ಕೆ ಎಂದು ಪುಸಲಾಯಿಸಿದ್ದಾಳೆ. ಆದರೂ ಅಧಿಕಾರಿಗೆ ಅನುಮಾನ ಬಂದು ನೀನು ವಿಯೆಟ್ನಾಂದವಳು. ಅನ್ನುತ್ತಿದ್ದೀಯಾ. ಎಲ್ಲಿ ನಿನ್ನ ಪಾಸ್ ಪೋರ್ಟ್ ತೋರಿಸು ಎಂದಿದ್ದಾಳೆ. ಆಗಲೂ ಚಾಲಾಕಿ ಬಾಲಕಿ ಯಾಮಾರಿಸಿದ್ದಾಳೆ.
ಕಾಮಾತುರಕ್ಕೆ ಬಿದ್ದಿದ್ದ ಅಧಿಕಾರಿ ಹೆಚ್ಚು ತಲೆಕೆಡಿಸಿಕೊಳ್ಳದೆ ಅವಳ ಜತೆ ಸಂಭೋಗಕ್ಕೆ ಇಳಿದಿದ್ದಾನೆ. ಆದರೆ ಅವಳಿಗೆ ದುಡ್ಡು ಕೊಡುವಾಗ ಚೌಕಾಸಿ ಮಾಡಿದ್ದಾನೆ. ಮುಂದೆ ಅದೇ ದೊಡ್ಡ ವಿಷಯವಾಗಿ ಅಧಿಕಾರಿ ಈಗ ಜೈಲುಪಾಲಾಗಿದ್ದಾರೆ.












Click it and Unblock the Notifications