ಚಿದಂಬರಂ 2ಜಿ ಕೇಸ್, ಸ್ವಾಮಿ ಸಾಕ್ಷಿಗೆ ಕೋರ್ಟ್ ಒಪ್ಪಿಗೆ
ನವದೆಹಲಿ,
ಡಿ.8:2ಜಿ ಹಗರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪಿ ಚಿದಂಬರಂ ಅವರ ವಿರುದ್ಧ ಜನತಾಪಾರ್ಟಿ ಮುಖ್ಯಸ್ಥ ಸುಬ್ರಮಣ್ಯ ಸ್ವಾಮಿ ಅವರ ಸಲ್ಲಿಸಿರುವ ದೂರು ಅರ್ಜಿಯನ್ನು ದೆಹಲಿ ಕೋರ್ಟ್ ಪುರಸ್ಕರಿಸಿದೆ. id="toptextpromo">ಪ್ರಕರಣಕ್ಕೆ
ಸಂಬಂಧಿಸಿದಂತೆ ಸೂಕ್ತ ಸಾಕ್ಷಿ ಒದಗಿಸುವಂತೆ ಸುಬ್ರಮಣ್ಯ ಸ್ವಾಮಿಗೆ ಸೂಚಿಸಲಾಗಿದೆ. ಡಿ.17ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಪಿ ಚಿದಂಬರಂ ಅವರ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವುದು ಹಾಗೂ ವಿತ್ತ ಸಚಿವಾಲಯದ ಅಧಿಕಾರಿಗಳ ವಿರುದ್ಧ ಆರೋಪಗಳಿಗೆ ಸ್ವಾಮಿ ಸರಿಯಾದ ಸಮರ್ಥನೆ ನೀಡುವಂತೆ ಕೋರ್ಟ್ ಸೂಚಿಸಿದೆ. id='are-slot-1' class='oiad oi-axt oiadv'> id='top-searched-articles'>ಸಿಬಿಐ
ತನಿಖೆ?
:
ಸ್ವಾಮಿ
ನೀಡುವ
ಹೇಳಿಕೆ,
ಸಾಕ್ಷಿಗಳು
ಪೂರಕವಾಗಿದ್ದ
ಪಕ್ಷದಲ್ಲಿ
ಪಿ
ಚಿದಂಬರಂ
ಅವರ
ಮೇಲೆ
ಸಿಬಿಐಗೆ
ಆದೇಶಿಸುವ
ಎಲ್ಲಾ
ಸಾಧ್ಯತೆಗಳಿವೆ.
2ಜಿ
ಹಗರಣದಲ್ಲಿ
ಚಿದಂಬರಂ
ಅವರನ್ನು
ಸಹ
ಆರೋಪಿಯಂತೆ
ಪರಿಗಣಿಸಬೇಕು
ಎಂದು
ಸುಬ್ರಮಣ್ಯ
ಸ್ವಾಮಿ
ಕೋರಿದ್ದರು.












Click it and Unblock the Notifications