ಮತ ಎಣಿಕೆ ಮುಕ್ತಾಯ: ಬಿಜೆಪಿಗೆ ಠೇವಣಿ ನಷ್ಟ
ಬಳ್ಳಾರಿ,
ಡಿ.4: ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಸ್ವಾಭಿಮಾನಿ ಶ್ರೀರಾಮುಲು ಸ್ಪಷ್ಟ ಜಯ ಸಾಧಿಸಿದ್ದಾರೆ. ಫ್ಯಾನ್ ಜೋರಾಗಿಯೇ ತಿರುಗಿದೆ. ಸುಮಾರು 46,790 ಮತಗಳ ಅಂತರದಲ್ಲಿ ಶ್ರೀರಾಮುಲು ಗೆಲುವು ಸಾಧಿಸಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಬಿಜೆಪಿ ಠೇವಣಿ ನಷ್ಟ ಅನುಭವಿಸಿದೆ. id="toptextpromo">ಕಾಂಗ್ರೆಸ್
ಎರಡನೇ ಸ್ಥಾನದಲ್ಲಿ ವಿರಾಜಿಸುತ್ತಿದೆ. ಬಿಜೆಪಿಯ ಕಮಲ ಮಾಗಿಯ ಚಳಿಗೆ ಮುದುಡಿಕೊಂಡಿದೆ. 16ನೇ ಸುತ್ತಿನ ಮುಕ್ತಾಯಕ್ಕೆ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು 46,000ಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಂತಿಮ
ಮತ
ಎಣಿಕೆ
ವಿವರ:
ಶ್ರೀರಾಮುಲು
(ಪಕ್ಷೇತರ)
74,527
ರಾಮಪ್ರಸಾದ್
(ಕಾಂಗ್ರೆಸ್)
27,737
ಗಾದಿ
ಲಿಂಗಪ್ಪ
(ಬಿಜೆಪಿ)
17,366












Click it and Unblock the Notifications