ಕುಖ್ಯಾತ ರೌಡಿ ರಾಹಿಲ್ ಮೇಲೆ ಗುಂಡಿನ ದಾಳಿ
ಬೆಂಗಳೂರು,
ನ.26:
ಕುಖ್ಯಾತ
ರೌಡಿ
ಸೈಯ್ಯದ್
ರಾಹಿಲ್
ಮೇಲೆ
ಪೊಲೀಸರು
ಶುಕ್ರವಾರ
ಮುಂಜಾನೆ
ಬಾಣಸವಾಡಿಯ
ನೆಹರು
ರಸ್ತೆಯಲ್ಲಿ
ಗುಂಡಿನ
ದಾಳಿ
ನಡೆಸಿದ್ದು,
ಸೈಯ್ಯದ್
ಗಾಯಗೊಂಡಿರುವುದಾಗಿ
ಪೊಲೀಸರು
ತಿಳಿಸಿದ್ದಾರೆ.
id="toptextpromo">
ಹೆಣ್ಣೂರು,
ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಬಾಣಸವಾಡಿ ಮುಂತಾದ ಕಡೆ ಈತನ ಮೇಲೆ 22 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಆರೋಪಿಯ ಸುಳಿವಿನ ಮಾಹಿತಿ ಆಧಾರದ ಮೇಲೆ ರಂಗಪ್ಪ, ಬಾಲಾಜಿ ಮತ್ತು ಇನ್ನಿತರ ಮೂರು ಪೊಲೀಸರ ತಂಡ ನೆಹರು ರಸ್ತೆಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ 5.30ಕ್ಕೆ ಸೈಯ್ಯದ್ ನನ್ನು ಸುತ್ತುವರೆದಿತು. id='are-slot-1' class='oiad oi-axt oiadv'> id='top-searched-articles'>ಆದರೆ
ಸೈಯ್ಯದ್ ಕಾನ್ಸ್ ಸ್ಟೆಬಲ್ ಬಾಲಾಜಿ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ರಾಹಿಲ್ ಕಾಲಿಗೆ ಎರಡು ಬಾರಿ ಗುಂಡು ಹಾರಿಸಿದ್ದಾರೆ.











Click it and Unblock the Notifications