ಸುಧೀಂದ್ರರಾವ್ ಕೈಲಿರುವ ಕೇಸುಗಳು, ದಾಖಲೆಗಳು

ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ವಿಐಪಿಗಳ ಪ್ರಕರಣಗಳು
* ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ಡಿನೋಟಿಫಿಕೇಷನ್ ಪ್ರಕರಣ.
* ಗೃಹ ಸಚಿವ ಆರ್.ಅಶೋಕ್ ಅವರ ಡಿನೋಟಿಫಿಕೇಷನ್ ಪ್ರಕರಣ.
* ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯ ಅಕ್ರಮ ಭೂಮಿ ಮಂಜೂರು.
* ವಸತಿ ಸಚಿವ ಸೋಮಣ್ಣರ ಡಿನೋಟಿಫಿಕೇಷನ್.
* ಶಾಸಕ ಮುನಿರಾಜು ಮೇಲಿನ ಆಸ್ತಿ ಕಬಳಿಸಿದ ಪ್ರಕರಣ.
* ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತವರ ಪುತ್ರ ಕಟ್ಟಾ ಜಗದೀಶರ ಕೆಐಎಡಿಬಿ ಭೂ ಹಗರಣ.
* ಶಾಸಕ ಸಂಪಂಗಿ ಲಂಚ ಸ್ವೀಕಾರ ಪ್ರಕರಣ.
* ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಬಾಲಕೃಷ್ಣೇಗೌಡರ ಅಕ್ರಮ ಆಸ್ತಿ ಗಳಿಕೆ ಪ್ರಕರಣ.
ಸುಧೀಂದ್ರರಾವ್ ಅವರು ಜೈಲಿಗೆ ಕಳಿಸಿದ ವಿಐಪಿಗಳು
* ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್.
* ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
* ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ
* ಶಾಸಕ ವೈ.ಸಂಪಂಗಿ.












Click it and Unblock the Notifications