ಬಿಜೆಪಿ ಶಾಸಕನ ಮೇಲೆ ಕೊಲೆ ಬೆದರಿಕೆ ಕೇಸ್
ಬೆಂಗಳೂರು,
ನ.3: ನೆಲಮಂಗಲ ಬಿಜೆಪಿ ಶಾಸಕ ಎಂವಿ ನಾಗರಾಜ್ ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರೆಸಲಾಗಿದೆ. ಶಿವಶಂಕರ್ ಎಂಬುವವರು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. id="toptextpromo">ನೆಲಮಂಗಲ
ಸುಭಾಷ್ ನಗರ ಎಂಬಲ್ಲಿ ಸಾರ್ವಜನಿಕ ಉದ್ಯಾನವನಕ್ಕಾಗಿ ಮೀಸಲಿಟ್ಟಿರುವ ಸ್ಥಳದಲ್ಲಿ ಅಕ್ರಮವಾಗಿ ಬೋವಿ ಜನಾಂಗದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ಇಂಜಿನಿಯರ್ ಜಗದೀಶ್ ಗೆ ಕೊಲೆ ಬೆದರಿಕೆ ಹಾಕಲಾಗಿದೆ. id='are-slot-1' class='oiad oi-axt oiadv'> id='top-searched-articles'>ನಿಯಮಗಳನ್ನು
ಮುರಿದ ಶಾಸಕರು, ಸಾರ್ವಜನಿಕರಿಗೆ ಬೆದರಿಕೆ ಒಡ್ದಿ ಭೂ ಸ್ವಾದೀನ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಶಾಸಕ ಮಾರಗೊಂಡನಹಳ್ಳಿ ವಿ ನಾಗರಾಜು ಅವರು ಎಲ್ಲಾ ಆರೋಪಗಳನ್ನು ಅಲ್ಲಗೆಳೆದಿದ್ದಾರೆ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.











Click it and Unblock the Notifications