ಕಸಾಯಿಖಾನೆ ಜಾನುವಾರು : ಯಲ್ಲಾಪುರದಲ್ಲಿ 3 ಬಂಧನ

ಯಲ್ಲಾಪುರ,

ಅ.25:
ಕಸಾಯಿಖಾನೆಗಳಿಗೆ
ಜಾನುವಾರುಗಳನ್ನು
ಸಾಗಿಸುತ್ತಿದ್ದ
ಮೂವರನ್ನು
ಯಲ್ಲಾಪುರ
ಪೊಲೀಸರು
ಬಂಧಿಸಿದ್ದಾರೆ.
ಒಟ್ಟು
9
ಎಮ್ಮೆ
ಹಾಗೂ
ಎತ್ತುಗಳನ್ನು
ಪಾರುಮಾಡಿದ್ದು,
ಲಾರಿಯನ್ನು
ವಶಪಡಿಸಿಕೊಂಡಿದ್ದಾರೆ.

id="toptextpromo">

ಮುಂಬೈದಿಂದ

ಭಟ್ಕಳ
ಹಾಗೂ
ಮಂಗಳೂರಿನ
ಕಸಾಯಿಖಾನೆಗಳಿಗೆ
ಸಾಗಿಸಲಾಗುತ್ತಿದ್ದ
ಏಳು
ಎಮ್ಮೆ
ಹಾಗೂ
ಎರಡು
ಎತ್ತುಗಳ
ಕುರಿತು
ಖಚಿತ
ಮಾಹಿತಿ
ಪಡೆದ
ಪೊಲೀಸರು
ಲಾರಿಯನ್ನು
ಬೆನ್ನಟ್ಟಿ
ಇಡಗುಂದಿ
ಬಳಿ
ವಶಕ್ಕೆ
ತೆಗೆದುಕೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಮುಂಬೈ

ನಿವಾಸಿಗಳಾದ
ಬೋರಾ
ಅಸ್ಲಾಂ
ಅನ್ಸಾರಿ
(18),
ನಿಸ್ಸಾರ್
ಅಹಮ್ಮದ್
ಖುರೇಶಿ
(48)
ಮತ್ತು
ಲಾರಿಯ
ಚಾಲಕ
ಇಕ್ಬಾಲ್
ಹುಸೇನ್
ಖುರೇಶಿ
(37)
ಬಂಧಿತರು.
ಹೆಚ್ಚುವರಿ
ಪೊಲೀಸ್
ವರಿಷ್ಠಾಧಿಕಾರಿ
ಸುಭಾಷ್
ಗುಡಿಮನಿ
ಅವರ
ಮಾರ್ಗದರ್ಶನದಲ್ಲಿ
ಪೊಲೀಸ್
ನಿರೀಕ್ಷಕ
ಗೋಪಾಲಕೃಷ್ಣ
ನಾಯಕ
ನೇತೃತ್ವದಲ್ಲಿ
ಪೊಲೀಸರು
ಕಾರ್ಯಾಚರಣೆ
ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+