ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿ. ಮುನಿಯಪ್ಪಗೆ ಅಕ್ರಮ ಗಣಿ ಉರುಳು: ಮತ್ತೊಂದು ಲೋಕಾಯುಕ್ತ ತನಿಖೆ?

By Srinath
|
Google Oneindia Kannada News

SM Krishna
ಬೆಂಗಳೂರು, ಅ.17: ಆದರೆ ಲೋಕಾಯುಕ್ತ ಸಂಸ್ಥೆಯು 1999ರಿಂದ 2004 ನಡುವಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಣಯಗಳು ಅಥವಾ ಈ ಅವಧಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ತೆಗೆದುಕೊಂಡ ನಿರ್ಣಯಗಳ ಕುರಿತು ತನಿಖೆ ನಡೆಸಿಲ್ಲ.

2004ರಲ್ಲಿ ಗಣಿ ಸಚಿವರಾಗಿದ್ದ ವಿ. ಮುನಿಯಪ್ಪ ಅವರು ಅಸೋಸಿಯೇಟೆಡ್ ಮೈನಿಂಗ್ ಕಂಪನಿಯ ಪರವಾನಗಿಯನ್ನು 10 ವರ್ಷಗಳ ಅವಧಿಗೆ ನಿಯಮಬಾಹಿರವಾಗಿ ನವೀಕರಿಸಿದ್ದರು ಎಂದು ಲೋಕಾಯುಕ್ತರ ಮೊದಲನೆಯ ವರದಿಯಲ್ಲಿ ಹೇಳಲಾಗಿದೆ.

ಬೇಲೆಕೇರಿ ಮೀನುಗಾರಿಕಾ ಬಂದರನ್ನು ಸರ್ಕಾರ 2001ರಲ್ಲಿ ಅಧಿಕೃತ ಬಂದರು ಎಂದು ಪರಿವರ್ತಿಸಿತು. ಈ ಬಂದರಿನ ಮಾಲೀಕತ್ವವನ್ನು ಮೂರು ಕಂಪನಿಗಳಿಗೆ ನೀಡಿತು. ಬೇಲೆಕೇರಿ ಬಂದರಿನ ಸ್ಥಿತಿಯಲ್ಲಿ ತಂದ ಪರಿವರ್ತನೆ ಅದಿರನ್ನು ಅಕ್ರಮವಾಗಿ ಸಾಗಿಸಲು ನೆರವಾಯಿತು ಎಂದು ಮೂಲಗಳು ಹೇಳುತ್ತವೆ.

English summary
The Karnataka BJP govt is getting ready to implicate V. Muniyappa in the illegal mining cases who was a Mining Minister in SM Krishna Govt. As such the govt may ask for a fresh report by new Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X