ಯಡಿಯೂರಪ್ಪಗೆ ಇನ್ನು ಮುಂದೆ ಜೈಲೇ ಗತಿ !

ಬೆಂಗಳೂರು,

ಅ.
15:
ಮಾಜಿ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರ
ಜಾಮೀನು
ಅರ್ಜಿ
ಲೋಕಾಯುಕ್ತ
ಕೋರ್ಟಿನಿಂದ
ವಜಾಗೊಂಡಿದೆ.
ಇದರಿಂದಾಗಿ
ಭ್ರಷ್ಟಾಚಾರ
ವಿರೋಧಿ
ಕಾಯ್ದೆಯಡಿ
ಹಾಕಲಾಗಿದ್ದ
ಭೂ
ಹಗರಣ
ಕೇಸಿನಡಿ
ಯಡಿಯೂರಪ್ಪನವರು
ಜೈಲು
ಸೇರುವುದು
ಖಚಿತವಾಗಿದೆ.

id="toptextpromo">

ಲೋಕಾಯುಕ್ತ

ವಿಶೇಷ
ನ್ಯಾಯಾಲಯ
ಶನಿವಾರ,
ಅ.
15ರಂದು
ಮಧ್ಯಾಹ್ನ
ಮಹತ್ವದ
ತೀರ್ಪನ್ನು
ನೀಡಿದೆ.
ಇದರ
ಪ್ರಕಾರ,
ಯಡಿಯೂರಪ್ಪ
ಮತ್ತು
ಅವರ
ಜೊತೆ
ಭೂ
ಹಗರಣದಲ್ಲಿ
ಭಾಗಿಯಾಗಿರುವ
ಕೃಷ್ಣಯ್ಯ
ಶೆಟ್ಟಿಗೆ
ಜಾಮೀನು
ನಿರಾಕರಿಸಲಾಗಿದೆ.
ಉಳಿದ
ಆರೋಪಿಗಳಿಗೆ
ಷರತ್ತುಬದ್ಧ
ಜಾಮೀನು
ನೀಡಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಯಡಿಯೂರಪ್ಪ

ವಿರುದ್ಧ
ಅರೆಸ್ಟ್
ವಾರಂಟ್
ಜಾರಿ
ಮಾಡಲಾಗಿದ್ದು,
ಸಂಜೆ
4
ಗಂಟೆಯೊಳಗೆ
ಅವರಿರುವ
ರೇಸ್
ಕೋರ್ಸ್
ನಿವಾಸದಿಂದ
ಅವರನ್ನು
ಬಂಧಿಸುವ
ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+