ರಾವಣನನ್ನು ಸುಡಲು ನಿರ್ಧರಿಸಿದ ಹಜಾರೆ
ರಾಲೆಂಗಾವ್,
ಅ 67: ಅಣ್ಣಾ ಹಜಾರೆ ರಾವಣನನ್ನು ಇಂದು ಸುಡಲಿದ್ದಾರೆ. ಈ ಮೂಲಕ ವಿಶಿಷ್ಟ ದಸರಾ ಹಬ್ಬವನ್ನು ರಾಲೆಂಗಾವ್ ಸಿದ್ದಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಇದು ಕೂಡ ಭ್ರಷ್ಟಾಚಾರದ ವಿರುದ್ಧ ಸಾಂಕೇತಿಕ ಹೋರಾಟ ಎಂದು ಅವರು ಕರೆದಿದ್ದಾರೆ. id="toptextpromo">"ಭ್ರಷ್ಟಾಚಾರವೆಂಬ
ರಾವಣನನ್ನು ನಾನಿಂದು ಸುಡಲಿದ್ದೇನೆ. ಈ ದಸರಾ ಹಬ್ಬದಲ್ಲಿ ನಾವೆಲ್ಲರು ನಮ್ಮೊಳಗಿರುವ, ನಮ್ಮ ದೇಶದಲ್ಲಿರುವ ಭ್ರಷ್ಟಾಚಾರವೆಂಬ ರಾವಣನನ್ನು ದಹಿಸಿಬಿಡೋಣ" ಎಂದು ಹಜಾರೆ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಣ್ಣಾ
ಹಜಾರೆ ಗ್ರಾಮದಲ್ಲಿ ದಸರಾವನ್ನು ಬೃಹತ್ ಹಬ್ಬವಾಗಿ ಆಚರಿಸಲಾಗುತ್ತಿದೆ. ಸುಮಾರು ಹತ್ತು ಗಂಟೆಗಳ ಕಾಲ ನಡೆಯುವ ದಸರಾ ಹಬ್ಬದಲ್ಲಿ ನಾಡಿನ ಸಂಸ್ಕೃತಿ, ಆಚರಣೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅಂದಹಾಗೆ ಇಂದು ಸಂಜೆ 5 ಗಂಟೆಗೆ ಅಣ್ಣಾ ಭ್ರಷ್ಟಾಚಾರವೆಂಬ ರಾವಣನ ಪ್ರತಿಕೃತಿ ದಹಿಸಲಿದ್ದಾರೆ.











Click it and Unblock the Notifications