ಹೈಸ್ಕೂಲ್ ಹುಡ್ಗಿಯರ ಮೈಮಾರಿಕೊಳ್ಳುವ ದಂಧೆ

ಆದರೆ, ಇಲ್ಲಿ ಶಾಲಾ ಶಿಕ್ಷಕರು ಭಾಗಿಯಾಗಿರುವ ಬಗ್ಗೆ ಯಾವುದೇ ಸಿಕ್ಕಿಲ್ಲ. ಭಾನುವಾರ ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪಂಜಾಬ್ ಪೊಲೀಸರು ಬೇಧಿಸಿದ್ದಾರೆ.
ಮೈಮಾರಿಕೊಳ್ಳುವ ದಂಧೆಗಿಳಿದಿರುವ ಹೈಸ್ಕೂಲ್ ವಿದ್ಯಾರ್ಥಿಗಳು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ಹೋಟೆಲ್ ಮ್ಯಾನೇಜರ್ ಗಳು ಸೇರಿದ್ದಾರೆ.
ಹೈಸ್ಕೂಲ್ ಹಾಗೂ ಕ್ಲಾಸ್ 12 ನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಮಂಕುಬೂದಿ ಎರೆಚಿ, ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಲಾಗುತ್ತಿದೆ. ಇದರಿಂದ ಸಾಕಷ್ಟು ಹಣ ಗಳಿಸಬಹುದು ಎಂದು ಆಮೀಷ ಒಡ್ಡಲಾಗುತ್ತದೆ.
ಒಮ್ಮೆ ಈ ದಂಧೆಗೆ ಇಳಿದ ಮೇಲೆ ಮತ್ತೆ ಹಿಂತಿರುಗಿ ನೋಡುವುದು ಅನುಮಾನ. ಆರ್ಥಿಕವಾಗಿ ದುರ್ಬಲವಾಗಿರುವ ಹುಡುಗಿಯರು ಈ ರೀತಿ ದುಡ್ಡು ದುಡಿಯುತ್ತಿದ್ದಾರೆ.
ಈ ಜಾಲ ದಕ್ಷಿಣ ಭಾರತದ ಕಡೆಗೂ ಹಬ್ಬಿರುವ ಶಂಕೆ ವ್ಯಕ್ತವಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.












Click it and Unblock the Notifications