ಉಗ್ರರನ್ನು ಸಾಕುತ್ತಿರುವ NGOಗಳು : ಗುಪ್ತಚರ ಇಲಾಖೆ

ಅನಧಿಕೃತ ಎನ್ ಜಿಒಗಳ ಕುರಿತು ವರದಿ ತಯಾರಿಸಿದ್ದ ಟೈಮ್ಸ್ ನೌ ಸುದ್ದಿ ವಾಹಿನಿ ಈ ವಿಷಯದ ಮೇಲೆ ಬೆಳಕು ಚೆಲ್ಲಿದೆ. ಲಖ್ನೋ ಮೂಲದ Alfirdaus Islamic Educational Society ಎಂಬ ಸರ್ಕಾರೇತರ ಸಂಸ್ಥೆಗೆ ಉಗ್ರರ ನಿಕಟ ಸಂಪರ್ಕ ಇದೆ ಎನ್ನಲಾಗಿದೆ.
ಅನೇಕ ಎನ್ ಜಿಒಗಳು ಕೆಲವು ಕಾಲಮಿತಿಯ ನಂತರ ಮುಚ್ಚಲ್ಪಡುತ್ತವೆ. ಹೀಗಾಗಿ ಅಧಿಕೃತ ಲೈಸನ್ಸ್ ಹೊಂದಿದ್ದರು ಈ ರೀತಿ ಸಂಸ್ಥೆಗಳನ್ನು ಟ್ರ್ಯಾಕ್ ಮಾಡಲು ಕಷ್ಟವಾಗಿದೆ.
ಈ ರೀತಿ ದೇಶದೆಲ್ಲೆಡೆ 100ಕ್ಕೂ ಅಧಿಕ ಎನ್ ಜಿಒ ಗಳು ಉಗ್ರರ ಸಂಪರ್ಕದಲ್ಲಿರುವುದು ಕಂಡು ಬಂದಿದೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.












Click it and Unblock the Notifications