ಮೋದಿ ಉಪವಾಸ ವ್ರತಕ್ಕೆ ರವಿಶಂಕರ ಗುರೂಜಿ ಶ್ಲಾಘನೆ
ಶಿವಮೊಗ್ಗ,
ಸೆ. 18: ಉಪವಾಸ ವ್ರತಾಚರಣೆಯಲ್ಲಿ ತೊಡಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಶ್ರೀ ರವಿಶಂಕರ ಗುರೂಜಿ ಶ್ಲಾಘಿಸಿದ್ದಾರೆ. id="toptextpromo">ಈ
ಉಪವಾಸದಿಂದ ಆಧ್ಯಾತ್ಮಿಕ ಮನೋಭಾವ ಮೂಡುತ್ತದೆ, ಉತ್ತಮ ಆರೋಗ್ಯ ಲಭಿಸುತ್ತದೆ. ರಾಜಕೀಯ ನಾಯಕರಾಗಿ ಅಡ್ವಾಣಿ ರಥಯಾತ್ರೆ ನಡೆಸುತ್ತಿದ್ದಾರೆ. ಅದರ ಫಲ ಸಮಾಜಕ್ಕೆ ದೊರೆಯಬೇಕು ಎಂದು ಅವರು ಪ್ರತಿಪಾದಿಸಿದರು. id='are-slot-1' class='oiad oi-axt oiadv'> id='top-searched-articles'>ಮೋದಿ
ಸತ್ಯಾಗ್ರಹಕ್ಕೆ
ಅನಂತ್
ಬೆಂಬಲ
ಬೆಂಗಳೂರು ವರದಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶಾಂತಿ ಮತ್ತು ಸದ್ಭಾವನೆಗಾಗಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸಂಸದ, ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್ ಬೆಂಬಲ ಸೂಚಿಸಿದ್ದಾರೆ. ಭಾನುವಾರ ಉಪವಾಸ ಸತ್ಯಾಗ್ರಹದಲ್ಲಿ ಸ್ವತಃ ಪಾಲ್ಗೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸುವೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಸದಾನಂದ ಗೌಡ ಅವರೂ ಸಹ ಇಂದು ಅಹಮದಾಬಾದಿಗೆ ಹೊರಟು ನಿಂತಿದ್ದಾರೆ.












Click it and Unblock the Notifications