ಮಾಜಿ ಶಾಸಕ ಕರುಣಾಕರ ರೆಡ್ಡಿ ಬೆನ್ನತ್ತಿದ ಸಿಬಿಐ
ಬಳ್ಳಾರಿ,
ಸೆ. 15 : ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಬಂಧನದ ಹಿನ್ನೆಲೆಯಲ್ಲಿ ಅವರ ಸಹೋದರ ಮಾಜಿ ಸಚಿವ ಜಿ. ಕರುಣಾಕರರೆಡ್ಡಿ ಸೇರಿ ಒಟ್ಟು 15 ಜನರಿಗೆ ಸೆಪ್ಟೆಂಬರ್ 16ರ ಶುಕ್ರವಾರ ಹೈದರಾಬಾದ್‌ಗೆ ಆಗಮಿಸಿ, ವಿಚಾರಣೆಗೆ ಒಳಗಾಗಬೇಕು ಎಂದು ಸಿಬಿಐ ನೋಟೀಸ್ ಜಾರಿ ಮಾಡಿದೆ. id="toptextpromo">ಈ
ಕುರಿತು ಮೂಲಗಳು ಮಾಹಿತಿ ಖಚಿತಪಡಿಸಿದ್ದು, ಸಿಬಿಐನ ಇನ್ಸ್‌ಪೆಕ್ಟರ್ ಸೀತಾರಾಮು ಅವರು ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಬಳ್ಳಾರಿ ನಗರ ನಿವಾಸಿಗಳಾದ 15 ಜನರಿಗೆ ನೋಟೀಸ್ ಜಾರಿ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಕ್ರಮ
- ಅನಧಿಕೃತ ಗಣಿಗಾರಿಕೆಯ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಟಪಾಲ್ ಗಣೇಶ್ ಮತ್ತು ಟಪಾಲ್ ಏಕಾಂಬರಂ, ಎಂಬಿಟಿ ಗಣಿ ಕಂಪನಿ ಸೇರಿ ಒಟ್ಟು 15 ಜನರಿಗೆ ನೋಟೀಸ್‌ಗಳು ಜಾರಿಯಾಗಿವೆ.











Click it and Unblock the Notifications