ವಿಮಾನದಲ್ಲಿ ಸರಸಕೆ ಯತ್ನ: ಭಾರತೀಯ ಸಂಜಾತನಿಗೆ ಸಜೆ

ನ್ಯೂಜೆರ್ಸಿಯ ಬರ್ಕ್ಲೆ ಹೈಟ್ಸ್ ನ ರಮೇಶ್ ಅಡ್ವಾಣಿಯೇ ಈ ಕಥಾನಕದ ವಿಲನ್ ಎಂದು newjersey.com ವರದಿ ಮಾಡಿದೆ. 2010ರ ಮೇನಲ್ಲಿ ಕಾಂಟಿನೆಂಟಲ್ ಏರ್ ಲೈನ್ಸ್ ನಲ್ಲಿ ಈ ಪ್ರಕರಣ ನಡೆದಿತ್ತು. ಇಬ್ಬರು ಸಹ ಪ್ರಯಾಣಿಕರು ಇದನ್ನು ಗಮನಿಸಿ, ತಡೆಯಲು ಯತ್ನಿಸಿದ್ದರು. ಅವರು ಬಾಧಿತ ಮಹಿಳೆಯ ಸೀಟಿಗೆ ಹಿಂದಿನಿಂದ ಒದ್ದು ಮಹಿಳೆಯನ್ನು ಎಚ್ಚರಿಸಿದ್ದರು. ತಕ್ಷಣ ಎಚ್ಚೆತ್ತ ಮಹಿಳೆ ವಿಮಾನ ಪರಿಚಾರಿಕೆಯನ್ನು ಕರೆದು, ನಡೆದ ಘಟನೆಯನ್ನು ವಿವರಿಸಿದ್ದರು.












Click it and Unblock the Notifications