26ನೇ ಮುಖ್ಯಮಂತ್ರಿಯಾಗಿ ಸದಾನಂದ ಪ್ರಮಾಣ
ಬೆಂಗಳೂರು,
ಆ. 4 : ದೇವರಗುಂಡ ವೆಂಕಪ್ಪಗೌಡ ಸದಾನಂದ (56) ಅವರು ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ಬೋಧಿಸಿದರು. id="toptextpromo">ಸದಾನಂದ
ಗೌಡರ ಮುಖದಲ್ಲಿ ಎಂದಿನ ನಗು ಮತ್ತು ಕಳೆ ಇದ್ದರೂ, ಜಗದೀಶ್ ಶೆಟ್ಟರ್ ಮತ್ತು ಅವರ ಹಿಂದೆ ಸಾಗಿರುವ ನಲವತ್ತಕ್ಕೂ ಹೆಚ್ಚು ಶಾಸಕರು ಗೈರಾಗಿರುವ ಮನೆಮಾಡಿತ್ತು. ನಂತರ, ಎಲ್ಲೆಡೆ ಉತ್ಸಾಹದಿಂದ ಓಡಾಡುತ್ತ ಎಲ್ಲರ ಅಭಿನಂದನೆಗಳನ್ನು ಸ್ವೀಕರಿಸಿದರು. id='are-slot-1' class='oiad oi-axt oiadv'> id='top-searched-articles'>ಮಾಜಿ
ಮುಖ್ಯಮಂತ್ರಿ ಯಡಿಯೂರಪ್ಪ ಅತ್ಯಂತ ಸಂಸತದಿಂದ ಇದ್ದಂತೆ ಕಂಡುಬಂದರು. ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹಾಜರಿದ್ದರು. ಭಿನ್ನರ ಗುಂಪಿನೊಂದಿಗೆ ಕಾಣಿಸಿಕೊಂಡಿದ್ದ ಅನಂತ್ ಕುಮಾರ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಯಾವ ನಾಯಕರೂ ಉಪಸ್ಥಿತರಿರಲಿಲ್ಲ.











Click it and Unblock the Notifications