ಶ್ರೀಲಂಕಾ ಕಿರುತೆರೆ ನಟಿಯರೂ ವೇಶ್ಯಾವಾಟಿಕೆಯಲ್ಲಿ ಭಾಗಿ
ಕೊಲಂಬೊ,
ಜುಲೈ 26: ಶ್ರೀಲಂಕಾ ಕಿರುತೆರೆ ನಟಿಯರೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು, ಪೊಲೀಸರು ಅವರಿಗಾಗಿ ಬಲೆ ಬೀಸಿದ್ದಾರೆ. ಪ್ರವಾಸಿಗರೇ ಹೆಚ್ಚಾಗಿರುವ ಭಾಗಗಳಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ಕು ನಟಿಯರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಅವರು ನೀಡಿದ ಸುಳಿವನ ಮೇಲೆ ಇನ್ನೂ 20 ನಟಿಯರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. id="toptextpromo">ಇದೊಂದು
ಬೃಹತ್ ಜಾಲವಾಗಿದ್ದು, ಬಂಧಿತ ನಾಲ್ಕೂ ಕಲಾವಿದರು ಸ್ಥಳೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಇದನ್ನೇ ಬಂಡವಾಣ ಮಾಡಿಕೊಂಡು ವೇಶ್ಯಾವಾಟಿಕೆ ಜಾಲ ಸೃಷ್ಟಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 'ನಾಪತ್ತೆಯಾಗಿರುವ ಉಳಿದ ಕಲಾವಿದರು ನಿಮ್ಮ ಕಣ್ಣಿಗೆ ಬಿದ್ದರೆ ನಮಗೆ ತಿಳಿಸಿ' ಎಂದು ಪೊಲೀಸರು ಸಾರ್ವಜನಿಕರನ್ನು ಕೋರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಶ್ರೀಲಂಕಾದ
ಅನುರಾಧಪುರಂ ಎಂಬಲ್ಲಿ ಸೆಕ್ಸ್ ಬಿಸಿನೆಸ್ ವ್ಯಾಪಕವಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಇತ್ತೀಚೆಗೆ ಶ್ರೀಲಂಕಾ ಸರಕಾರಕ್ಕೆ ತಿಳಿಸಿತ್ತು.











Click it and Unblock the Notifications