ಹಂಸನಾದ ಪುಸ್ತಕ ಜೊತೆಗೆ ಕುವೆಂಪು ಪುಸ್ತಕ ಪ್ರೈಜ್ ಗೆಲ್ಲಿ

Hamsanada book release, Bangalore
ಬೆಂಗಳೂರು ಜು 14: 'ಹಂಸನಾದ' ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಸಾರಂಗ ಮೀಡಿಯ ಆಕೃತಿ ಪುಸ್ತಕದ ಸಹಯೋಗದೊಂದಿಗೆ ಒಂದು ಸ್ಪರ್ಧೆ ಆಯೋಜಿಸಿದೆ. ಮೊದಲ ಬಹುಮಾನ ರಾಷ್ಟ್ರಕವಿ ಕುವೆಂಪು ಸ್ವಹಸ್ತಾಕ್ಷರದ ವಿಶೇಷ ರಾಮಾಯಣ ದರ್ಶನಂ ಪುಸ್ತಕ. ನಾಲ್ಕು ಎರಡನೆಯ ಬಹುಮಾನಗಳು - ಆಕೃತಿ ಪುಸ್ತಕದ ವತಿಯಿಂದ ಬಹುಮಾನ ಕೂಪನ್ನುಗಳು. ಭಾಗವಹಿಸಿ!ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

ಕಾರ್ಯಕ್ರಮದ ಸಂಕ್ಷಿಪ್ತ ವಿವರ:

ದಿನಾಂಕ: ಶನಿವಾರ, ಜುಲೈ 16, 2011
ಸಮಯ: ಬೆಳಿಗ್ಗೆ 10.30ಕ್ಕೆ
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ ಪಿ ವಾಡಿಯ ರಸ್ತೆ, ಬಸವನಗುಡಿ, ಬೆಂಗಳೂರು.

ರಿಯಾಯಿತಿ ಪಡೆಯಿರಿ: ಜುಲೈ 16ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಓದುಗರು "ಹಂಸನಾದ' ಪುಸ್ತಕವನ್ನು ಮುಂಚಿತವಾಗಿ ಬುಕ್ ಮಾಡಿ 20% ರಿಯಾಯಿತಿ ದರದಲ್ಲಿ ಪಡೆಯಬಹುದು. ಮುಂಚಿತವಾಗಿ ಬುಕ್ ಮಾಡಲು ಅಥವ ಹೆಚ್ಚಿನ ವಿವರಗಳಿಗಾಗಿ [email protected] ಇ-ಮೇಯ್ಲ್ ವಿಳಾಸಕ್ಕೆ ಬರೆಯಿರಿ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+